Harave, Karnataka 571128
In Harave, about four km from Sri Kanakagiri, there is a Basadi constructed in 1986 by Jain devotees Devarasara, Somayi and Gummayi under the blessings of Sri Prabhendu Muni and Sri Prabhachandra Muni.
(4 ಕಿ.ಮೀ.) ಕ್ರಿ.ಶ 1986ರಲ್ಲಿ ಪ್ರಭೇಂದು ಮತ್ತು ಪ್ರಭಾಚಂದ್ರ ಮುನಿಗಳ ಆಶೀರ್ವಾದದಿಂದ ದೇವರಸರ, ಸೋಮಾಯಿ ಮತ್ತು ಗುಂಮ್ಮಾಯಿ ಜಿನಭಕ್ತರು ಈ ಬಸದಿಯನ್ನು ಕಟ್ಟಿಸಿದ್ದಾರೆ.
Maleyuru / ಮಲೆಯೂರು
Digamber Jain Temple
Maleyur, Karnataka 571128
Maleyuru, which is about 1 km from Sri Kanakagiri, is known for a nine-hundred-year-old Basadi, where a three-feet statue of Sri Adinatha Swamy has been installed. The temple has been divided into three parts from the sanctum sanctorum to the main tower. This stone structure has been renovated.
(1 ಕಿ.ಮೀ.) ಶ್ರೀ ಆದಿನಾಥ ಸ್ವಾಮಿಯ ಮೂರು ಅಡಿ ಎತ್ತರದ ಮೂಲವಿಗ್ರಹ. 900 ವರ್ಷ ಪ್ರಾಚೀನವಾದ ಬಸದಿಯನ್ನು ಗರ್ಭಗುಡಿಯಿಂದ ಮುಖ ಮಂಟಪದವರೆಗೆ ಮೂರು ಖಂಡಗಳಲ್ಲಿ ಕಟ್ಟಿರುತ್ತಾರೆ. ಶಿಲಾಮಯ ಈ ಬಸದಿಯು ಜೀರ್ಣೋದ್ಧಾರಗೊಂಡಿದೆ.