Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Sri Rajarajeshwari Temple- Kailas Ashram / ಶ್ರೀ ರಾಜರಾಜೇಶ್ವರಿ ದೇವಸ್ಥಾನ -ಕೈಲಾಸ ಆಶ್ರಮ

    Sri Kailas Ashram Mahasamsthan in Kenchenahally, which is now a posh locality in Bengaluru called Sri Rajarajeshwarinagar, was founded by His Holiness Sri Sri Sivaratnapuri Swamiji, who is also known as Sri Tiruchi Swamigal, in 1960. ಬೆಂಗಳೂರಿನಲ್ಲಿರುವ ಕೆಂಚೇನಹಳ್ಳಿ, ಅಥವಾ ಇಂದಿನ ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನವನ್ನು ಶ್ರೀ ಶ್ರೀ ಶಿವರತ್ನಪುರಿ ಸ್ವಾಮೀಜಿಯವರು 1960 ನೆ ಇಸವಿಯಲ್ಲಿ ಸ್ಥಾಪಿಸಿದರು. ಶ್ರೀ ಶಿವರತ್ನಪುರಿಗಳು ಆದರ, ಅಭಿಮಾನಪೂರ್ವಕವಾಗಿ ಶ್ರೀ ತಿರುಚಿ ಮಹಾಸ್ವಾಮಿಗಳೆಂದೂ ಕರೆಯಲ್ಪಡುತ್ತಾರೆ.

  • Sri Shanmukha Swamy Temple / ಷಣ್ಮುಖಸ್ವಾಮಿ ದೇವಸ್ಥಾನ

    Shanmukha Temple situated on shrungagiri hill, in RajaRajeshwari Nagar, Bengaluru has a breathtaking architecture with a unique temple vimana consisting of the Six faces of lord Shanmuga. ಬೆಂಗಳೂರಿನ ರಾಜರಾಜೇಶ್ವರಿ ನಗರದ ಶೃಂಗಗಿರಿ ಬೆಟ್ಟದ ಮೇಲಿರುವ ಶ್ರೀ ಷಣ್ಮುಖಸ್ವಾಮಿ ದೇವಸ್ಥಾನವು ತನ್ನ ಅದ್ಭುತ ಶಿಲ್ಪಕಲೆಯಿಂದಾಗಿ ಪ್ರಸಿದ್ದಿ ಪಡೆದಿದೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆಯೆಂದರೆ, ವಿಮಾನ ಗೋಪುರದಲ್ಲಿರುವ ಆರು ಮುಖಗಳ ಷಣ್ಮುಖನ ಪ್ರತಿಮೆ.

  • Nimishamba Temple / ಶ್ರೀ ನಿಮಿಷಾಂಬಾ ದೇವಸ್ಥಾನ

    Sri Nimishamba is considered as the incarnation of Goddess Parvati, the consort of Lord Shiva. There are only some places where her powerful presence can be felt strongly by all devotees, and one such place is Shri Nimishamba Devi Temple, situated in Rajarajeshwari Nagar, Bangalore. ಶ್ರೀ ನಿಮಿಷಾಂಬಾ ದೇವಿಯು ಪಾರ್ವತಿ ದೇವಿಯ ಅವತಾರವೆಂದು ಹೇಳಲಾಗುತ್ತದೆ. ಆದಾಗ್ಯೂ, ಶ್ರೀ ನಿಮಿಷಾಂಬಾ ದೇವಿಯು ಶಕ್ತಿಯುತ ಸನ್ನಿದಾನಗಳನ್ನು ಕೆಲವು ಕಡೆಗಳಲ್ಲಿ ಮಾತ್ರ ಎಲ್ಲರೂ ಅನುಭವ ಪಡೆಯಬಹುದಾಗಿದೆ. ಅಂತಹ ಸನ್ನಿದಾನಗಳಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಈ ದೇವಸ್ಥಾನವೂ ಒಂದಾಗಿದೆ.

You don't have permission to register