ಬೆಂಗಳೂರು ನಗರದಲ್ಲಿರುವ ಜಗತ್ಪ್ರಸಿದ್ಧ ಗಣಪತಿಯ ಗುಡಿಯಿದು ಹಾಗು ಪ್ರವಾಸಿ ತಾಣ. ಪ್ರಸ್ತುತ ದೇವಾಲಯದಿಂದ 2.5 ಕಿ.ಮೀ.ಅಂತರದಲ್ಲಿದೆ.
The world famous Ganapati shrine and tourist spot in Bangalore city. This is about 2.5kms from Sri Prasanna Venkataramana Swamy temple.
ಲಾಲ್ ಬಾಗ್ / Lal Bagh /
ಪ್ರಸ್ತುತ ದೇವಾಲಯದಿಂದ 1.5 ಕಿ.ಮೀ.ಅಂತರದಲ್ಲಿದೆ. ,
The botanical garden of Bangalore, Lal Bagh is about 1.5kms from the temple.
ಶ್ರೀ ಶೃಂಗೇರಿ ಶಂಕರ ಮಠ, ಶಂಕರಪುರ / Sri Shringeri Shankara Matha, Shankarapura
ಇದು ಪ್ರಸಿದ್ಧ ಶೃಂಗೇರಿ ಶಾರದಾ ಪೀಠದ ಶಾಖ ಮಠವಾಗಿದೆ. ಪ್ರಸ್ತುತ ದೇವಾಲಯದಿಂದ 1 ಕಿ.ಮೀ.ಅಂತರದಲ್ಲಿದೆ.
This Shankara Matha is the branch of famous Srigeri Sharada Peetha. It is about one kilometre from Sri Venkataramana Swamy temple.
ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ಕೆ.ಆರ್. ರಸ್ತೆ. / Tippu Sultan Summer Palace, K.R.Road
ಇದು ಶ್ರೀ ಹೈದರಾಲಿ ಖಾನ್ ಮತ್ತು ಶ್ರೀ ಟಿಪ್ಪು ಸುಲ್ತಾನ್ ನಿರ್ಮಿಸಿರುವ ಬೇಸಿಗೆ ಅರಮನೆ. ಪ್ರಸ್ತುತ ದೇವಾಲಯದ ಪಕ್ಕದಲ್ಲಿ ಇರುವುದು.
This Summer Palace was constructed by Hyder Ali and Tippu Sultan. This is next to the temple.
ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಕೆ.ಆರ್. ರಸ್ತೆ / Kote Sri Anjaneya Temple, K.R.Road
ಇದು ಪೌರಾಣಿಕ ಹಿನ್ನಲೆ ಇರುವ ಬೆಂಗಳೂರಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಪ್ರಸ್ತುತ ದೇವಾಲಯದಿಂದ 0.5ಕಿ.ಮೀ.ಅಂತರದಲ್ಲಿದೆ.
A famous temple in Bangalore with legendary background. It is about half a kilometre from Sri Prasanna Venkataramana Swamy temple.