Nearby Places - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  Sri Raghavendra Swamy Brindavana Sannidhi - Hosur  >  Near by Places</span
  • Sri Chandrachoodeshwara Temple / ಶ್ರೀ ಚಂದ್ರಚೂಡೇಶ್ವರ ದೇವಾಲಯ

    Hill top, Hosur Hills, Hosur, Tamil Nadu 635109. Sri Chandrachoodeshwara temple is at about 2 km from Sri Raghavendra Swamy Brindavana Sannidhi. It is located on a rocky hill in the town of Hosur, Krishnagiri District, Tamil Nadu. The main deities of the temple are Lord Shiva and Goddess Parvathi. Here Goddess Parvathi is worshipped as Maragathambal. ಶ್ರೀ ಚಂದ್ರಚೂಡೇಶ್ವರ ದೇವಾಲಯ: ಹೊಸೂರು ಬೆಟ್ಟ, ಹೊಸೂರು, ತಮಿಳುನಾಡು. ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ ಸನ್ನಿಧಿಯಿಂದ ೨ ಕಿಲೋಮೀಟರ್ ದೂರದಲ್ಲಿ ಈ ದೇವಾಲಯವಿದೆ. ಇದು ತಮಿಳುನಾಡಿನ ಹೊಸೂರು ನಗರದ ಬೆಟ್ಟದಮೇಲೆ ನೆಲೆಗೊಂಡಿದೆ. ಈ ದೇವಾಲಯದ ಪ್ರಮುಖ ದೇವರುಗಳೆಂದರೆ, ಶಿವ ಮತ್ತು ಪಾರ್ವತಿ. ಇಲ್ಲಿ ಪಾರ್ವತಿ ದೇವತೆಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.

  • Sri Bala Murugan Temple / ಶ್ರೀ ಬಾಲಮುರುಗನ್ ದೇವಾಲಯ

    1/200 kasavugutta, Club House Road, Maruthi Greenfields Township, Hosur, Tamil Nadu 635109. Sri Bala Murugan temple is at about 3 km from Sri Raghavendra Swamy Brindavana Sannidhi. The main deities of the temple are Sri Bala Murugan, Sri Bala Ganapathi, Sri Dakshina Murthy, and Lord Vishnu. There is a separate sannidhi for Sri Bhaktha Anjaneya Swamy. ಶ್ರೀ ಬಾಲಮುರುಗನ್ ದೇವಾಲಯ: ವಿಳಾಸ- ೧/೨೦೦, ಕಸವುಗುಟ್ಟ, ಕ್ಲಬ್ ಹೊಸೂರು ರಸ್ತೆ, ಮಾರುತಿ ಗ್ರೀನ್ ಫೀಲ್ಡ್ ಟೌನ್ಶಿಪ್, ಹೊಸೂರು, ತಮಿಳುನಾಡು. ಶ್ರೀ ಬಾಲ ಮುರುಗನ್ ದೇವಾಲಯವು ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ ಸನ್ನಿಧಿಯಿಂದ 3 ಕಿ.ಮೀ ದೂರದಲ್ಲಿದೆ. ಈ ದೇವಾಲಯದ ಪ್ರಮುಖ ದೇವರುಗಳೆಂದರೆ ಶ್ರೀ ಬಾಲಮುರುಗನ್, ಶ್ರೀ ಬಾಲ ಗಣಪತಿ, ಶ್ರೀ ದಕ್ಷಿಣ ಮೂರ್ತಿ ಮತ್ತು ಶ್ರೀ ವಿಷ್ಣು. ಇಲ್ಲಿ ಶ್ರೀ ಭಕ್ತ ಆಂಜನೇಯ ಸ್ವಾಮಿಗೆ ಪ್ರತ್ಯೇಕ ಸನ್ನಿಧಿ ಇದೆ.

You don't have permission to register

Enquiry

ENQUIRY