Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Rajarajeshwari Temple - RR Nagar  >  Near by Places
  • Nimishamba Temple RR Nagar / ಶ್ರೀ ನಿಮಿಷಾಂಬ ದೇವಸ್ಥಾನ

    Sri Nimishamba is considered as the incarnation of Goddess Parvathi, the consort of Lord Shiva. Yet, there are only some places where Her powerful presence can be felt strongly by all devotees, and one such place is Shri Nimishamba Devi Temple, situated in Rajarajeshwari Nagar, Bangalore. 93, 12th Cross, Ideal Homes Circle, Ideal Homes Township, Raja Rajeshwari Nagar, Bengaluru, Karnataka 560 098 ಶ್ರೀ ನಿಮಿಷಾಂಬಾದೇವಿಯನ್ನು ಶಿವಸತಿಯಾದ ಪಾರ್ವತಿಯ ಅವತಾರವೆನ್ನುತ್ತಾರೆ. ಕೇವಲ ಕೆಲವೇ ಸ್ಥಳಗಳಲ್ಲಿ ದೇವಿಯ ಸಾನ್ನಿಧ್ಯವನ್ನು ಎಲ್ಲಾ ಭಕ್ತರು ಗ್ರಹಿಸಬಲ್ಲರು. ರಾಜರಾಜೇಶ್ವರಿನಗರದಲ್ಲಿರುವ ನಿಮಿಷಾಂಬಾದೇವಿಯ ದೇವಸ್ಥಾನವೂ ಅಂತಹ ಒಂದು ಸ್ಥಳವಾಗಿದೆ. 93, 12ನೇ ಅಡ್ಡರಸ್ತೆ, ಐಡಿಯಲ್ ಹೋಮ್ಸ್ ವೃತ್ತ, ಐಡಿಯಲ್ ಹೋಮ್ಸ್ ಟೌನ್‌ಶಿಪ್, ರಾಜರಾಜೇಶ್ವರಿನಗರ, ಬೆಂಗಳೂರು, ಕರ್ನಾಟಕ, 560 098

  • Sri Shanmukha Swamy Temple / ಶ್ರೀ ಷಣ್ಮುಖ ದೇವಸ್ಥಾನ

    Sri Shanmukha temple located in Rajarajeshwari Nagar, Bangalore, is the outcome of the efforts put in by Sri Sri Sri BharatiTirtha Swamy of Sringeri Sharada Peetham. Address : 5th Stage, RR Nagar, Bengaluru, Karnataka 560098 Contact : 080 2861 6099 ಶೃಂಗೇರಿ ಶಾರದಾಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಪ್ರಯತ್ನದೊಂದಿಗೆ ಮೂಡಿ ಬಂದ ಒಂದು ಸುಂದರ ಯಾತ್ರಾಸ್ಥಳವೇ ಶ್ರೀ ಷಣ್ಮುಖ ದೇವಾಲಯ. ಇದು ರಾಜರಾಜೇಶ್ವರಿನಗರದ ಐದನೇ ಹಂತದಲ್ಲಿದೆ. ವಿಳಾಸ : 5ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು, ಕರ್ನಾಟಕ 560098 ದೂರವಾಣಿ ಸಂಖ್ಯೆ : 080 2861 6099

  • Lakshmi Vekanteshwara Temple RR Nagar / ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ

    Sri Lakshmivenkateshwara temple at Rajarajeshwarinagar is a complex with a celestial ambience due to the presence of several deities. Temples dedicated to Lord Ganesh, Goddess Padmavati and Lord Narashihma have been set up on the same premises. Daily pujas are offered to all the deities in accordance with the established and proven tradition. Remco BHEL Layout, Ideal Homes Township, Rajarajeshwarinagar, Bengaluru, Karnataka 560 098 ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಒಂದು ಹಿರಿಮೆಯೇನೆಂದರೆ, ಇದೇ ಆವರಣದಲ್ಲಿಯೇ ಶ್ರಿ ಗಣೇಶ, ಶ್ರೀ ಪದ್ಮಾವತಿ ಮತ್ತು ಶ್ರೀ ನರಸಿಂಹದೇವರುಗಳ ದೇವಸ್ಥಾನಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಈ ದೇವಸ್ಥಾನಗಳಲ್ಲಿ, ದಿನನಿತ್ಯವೂ ಪೂಜೆಗಳನ್ನು ನಡೆಸುತ್ತಿದ್ದು, ಭಕ್ತಾದಿಗಳಿಗೆ ಅನುಕೂಲಕರ ವಾತಾವರಣವು ನಿರ್ಮಿತವಾಗಿದೆ. ರೆಮ್ಕೋ ಬಿಎಚ್‌ಇಎಲ್ ಲೇಔಟ್, ಐಡಿಯಲ್ ಹೋಮ್ಸ್ ಟೌನ್‌ಶಿಪ್, ರಾಜರಾಜೇಶ್ವರಿನಗರ, ಬೆಂಗಳೂರು, ಕರ್ನಾಟಕ 560 098

  • Bannerghatta National Park / ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನ

    Bannerghatta National Park is the most famous wildlife park and also one of the top tourist places in Bangalore. Address : Bannerghatta, Bengaluru, Karnataka 560083 ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನವನವು ಬೆಂಗಳೂರಿನಲ್ಲಿ ಪ್ರಮುಖ ಪ್ರವಾಸಿ ಸ್ಥಳ ಹಾಗೂ ಪ್ರಸಿದ್ಧ ವನ್ಯಜೀವಿ ಉದ್ಯಾನವಾಗಿದೆ. ವಿಳಾಸ : ಬನ್ನೆರಘಟ್ಟ, ಬೆಂಗಳೂರು, ಕರ್ನಾಟಕ 560083

You don't have permission to register