Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Renuka Yellama Temple - Savadatti  >  Near by Places
  • ಮಲಪ್ರಭ ಅಣೆಕಟ್ಟು / Malaprabha Dam

    ಮಲಪ್ರಭಾ ನದಿಗೆ ಕಟ್ಟಲಾದ ಈ ಅಣೆಕಟ್ಟು ಬೆಳಗಾವಿ ಜಿಲ್ಲೆಯ ಸವದತ್ತಿ ಮತ್ತು ಮುನವಳ್ಳಿಯ ಮಧ್ಯೆ ಇದೆ. ಈ ಅಣೆಕಟ್ಟಿನಿಂದಾಗಿ 'ರೇಣುಕಾಸಾಗರ' ಎಂಬ ಜಲಾಶಯ ನಿರ್ಮಾಣವಾಗಿದೆ. Malaprabha Dam is between Saundatti and Munavalli in Belgaum District. The reservoir created by the dam is called Renukasagara.

  • ಗೋಕಾಕ್ ಜಲಪಾತ / Gokak Falls

    ಗೋಕಾಕ ಜಲಪಾತ ಕರ್ನಾಟಕದ ಎರಡನೆ ದೊಡ್ಡ ಜಲಪಾತ. ಬೆಳಗಾವಿ ಜಿಲ್ಲೆಯ ಗೋಕಾಕದಿಂದ ೬ ಕಿ.ಮಿ. ದೂರದಲ್ಲಿರುವ ಈ ಜಲಪಾತವು ಘಟಪ್ರಭ ನದಿಯಿಂದ ಉಂಟಾಗುತ್ತದೆ. ಗೋಕಾಕ್ ಜಲಪಾತವು ಅಮೇರಿಕ ದೇಶದ ನಯಾಗರ ಜಲಪಾತವನ್ನು ಹೊಲುವುದರಿಂದ ಇದನ್ನು ಭಾರತದ ನಯಾಗಾರವೆಂದು ಕರೆಯಲಾಗುತ್ತದೆ. Gokak Falls is the second biggest waterfall in Karnataka and is caused by the river Ghataprabha. It is at 6 km from Gokak town. As this waterfall resembles the Niagara waterfalls of the Americas, it is also called as the Niagara of India.

  • ಕಿತ್ತೂರು ಕೋಟೆ / Kittur Fort

    ಕಿತ್ತೂರ ಕೋಟೆಯು ಕರ್ನಾಟಕದ ಒಂದು ಪ್ರಸಿದ್ಧ ಕೋಟೆಯಾಗಿದೆ. ಇದು ಒಂದು ಪ್ರಮುಖ ಪುರಾತತ್ವ ಇಲಾಖೆಯ ಸ್ಥಳವಾಗಿದ್ದು, ಹಿಂದೆ ಒಂದು ಸಣ್ಣ ಸಂಸ್ಥಾನದ ರಾಜಧಾನಿಯಾಗಿತ್ತು. ಇದು ದಿಟ್ಟ ಸ್ವಾತಂತ್ರ ಹೋರಾಟಗಾರ್ತಿಯಾದ ರಾಣಿ ಚೆನ್ನಮ್ಮನಿಂದಾಗಿ ಪ್ರಸ್ಸಿದ್ದಿ ಪಡೆದಿದೆ. Kittur is a fort located in the Karnataka state of India, it is the former capital of a minor principality as well as a major archaeological site. The fort is also famous because of Queen Chennamma, a brave woman freedom fighter.

  • ಬಾದಾಮಿ / Badami

    ಹಿಂದೆ ವಾತಾಪಿಯೆಂದು ಕರೆಯಲ್ಪಡುತ್ತಿದ್ದ ಬಾದಾಮಿಯು, ಬಾಗಲಕೋಟೆಯಲ್ಲಿರುವ, ಅದೇ ಹೆಸರಿನ ತಾಲೂಕಿನ ಕೇಂದ್ರವಾಗಿದೆ. ಇದು ಬಾದಾಮಿ ಚಾಲುಕ್ಯರ ರಾಜಧಾನಿಯೆಂದು ಹಾಗು ತನ್ನ ಅದ್ಭುತ ಗುಹಾಂತರ ದೇವಾಲಯಗಳಿಂದಾಗಿ ಪ್ರಸಿದ್ದಿ ಪಡೆದಿದೆ. Badami, formerly known as Vatapi, is a town and headquarters of a taluk by the same name, in the Bagalkot district of Karnataka, India. It was the regal capital of the Badami Chalukyas from 540 to 757 AD. It is famous for its rock cut structural temples.

  • ಲಕ್ಕುಂಡಿ / Lakkundi

    ಲಕ್ಕುಂಡಿಯು ಒಂದು ಪುರಾತನ ಸ್ಥಳವಾಗಿದ್ದು, ಸುಮಾರು 50 ದೇವಸ್ಥಾನಗಳು, 101 ಮೆಟ್ಟಿಲುಗಳಿರುವ ಭಾವಿಗಳು ಮತ್ತು 29 ಶಾಸನಗಳನ್ನು ಹೊಂದಿದೆ. ಇಲ್ಲಿರುವ ಹಲವು ದೇವಾಲಯಗಳ ಪೈಕಿ ಶ್ರೀ ಕಾಶಿ ವಿಶ್ವೇಶ್ವರ ದೇವಾಲಯವು ವಿಪುಲವಾಗಿ ಅಲಂಕೃತವಾಗಿರುವ ಹಾಗು ಅತ್ಯಂತ ವಿಸ್ತಾರವಾಗಿರುವ ದೇವಾಲಯವಾಗಿದೆ. ಇಲ್ಲಿ, ಮಹಾವೀರನಿಗೆ ಕಟ್ಟಿಸಿರುವ ಒಂದು ಜಿನ ದೇವಾಲಯವಿದ್ದು, ಭಾರತೀಯ ಪುರಾತತ್ವ ಇಲಾಖೆಯು ನಡೆಸುತ್ತಿರುವ ಒಂದು ಪ್ರದರ್ಶನಾಲಯವೂ ಇದೆ. Lakkundi is a place of antiquarian interest with as many as 50 temples, 101 stepped wells (called Kalyani or Pushkarni) and 29 inscriptions. Among many temples here, the Kasivisvesvara temple is the most ornate and elaborately furnished. There is a Jain Temple dedicated to Mahavira and also a sculpture gallery (Museum) maintained by the ASI (Archaeological Survey of India) here.

You don't have permission to register