Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Jawaharlal Nehru Planetarium / ಜವಾಹರ್ ಲಾಲ್ ನೆಹರು ಪ್ಲಾನೆಟೋರಿಯಂ

    A planetarium is a theatre built primarily for presenting educational and entertaining shows about astronomy and the night sky, or for training in celestial navigation. This temple is around 1.5 kms away from the current temple. ಇದು ಪ್ರಸಿದ್ಧ ಬೆಂಗಳೂರಿನ ತಾರಾಲಯ, ಇಲ್ಲಿ ಮಕ್ಕಳು ಸೌರಮಂಡಲದ ಅನುಭವ ಹಾಗೂ ಶೈಕ್ಷಣಿಕ - ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳಬಹುದು. ಪ್ರಸ್ತುತ ದೇವಾಲಯದಿಂದ 1.5 ಕಿ.ಮೀ.ಅಂತರದಲ್ಲಿದೆ.

  • National Gallery of Modern Art / ನ್ಯಾಷನಲ್ ಗ್ಯಾಲರಿ ಆಫ್ ಮಾಡ್ರನ್ ಆರ್ಟ್ , ಪ್ಯಾಲೇಸ್ ರಸ್ತೆ

    This is a great place for art lovers. It showcases modern Indian art and houses paintings by Raja Ravi Verma, Jamini Roy, Amrita Sher-Gil, Rabindranath Tagore and a large number of Modern and Contemporary artists. This place is around 1.5 kms away from the current temple. ಚಿತ್ರ ಕಲಾ ಪ್ರೇಮಿಗಳಿಗೆ ಇದು ಬಹಳ ಮುದಕೊಡುವ ತಾಣ. ಇಲ್ಲಿ ರಾಜ ರವಿ ವರ್ಮಾ, ಜಮಿನಿ ರಾಯ್, ಅಮೃತ ಶೆರ್ ಹಾಗು ಟಾಗೋರ್ ಮುಂತಾದ ಪ್ರತಿಷ್ಠಿತ ಕಲಾವಿದರು ಬರೆದಿರುವ ವರ್ಣ ಚಿತ್ರಗಳ ಸಂಗ್ರಹಾಲಯವಿದೆ. ಪ್ರಸ್ತುತ ದೇವಾಲಯದಿಂದ 1.5 ಕಿ.ಮೀ.ಅಂತರದಲ್ಲಿದೆ.

  • Kaadu Malleswara Temple, Malleswaram / ಕಾಡು ಮಲ್ಲೇಶ್ವರ ದೇವಾಲಯ, ಮಲ್ಲೇಶ್ವರಂ

    Kaadu Malleswara Temple is an ancient Temple and the Brahmarathotsava is very special and celebrated with great glory for 24 days. This temple is around 4 kms away from the current temple. ಕಾಡು ಮಲ್ಲೇಶ್ವರ ದೇವಾಲಯವು ಪುರಾತನ ದೇವಾಲಯ ಹಾಗು ಇಲ್ಲಿ ನಡೆಯುವ ಬ್ರಹ್ಮ ರಥೋತ್ಸವವು 24 ದಿನಗಳು ಅತಿ ವೈಭವೋಪೇತವಾಗಿ ನಡೆಯುತ್ತದೆ. ಪ್ರಸ್ತುತ ದೇವಾಲಯದಿಂದ 4 ಕಿ.ಮೀ.ಅಂತರದಲ್ಲಿದೆ.

  • Sri Sai Baba Temple, Malleshwaram / ಸಾಯಿ ಬಾಬಾ ದೇವಸ್ಥಾನ, ಮಲ್ಲೇಶ್ವರಂ

    This temple is around 4 kms away from the current temple. ಪ್ರಸ್ತುತ ದೇವಾಲಯದಿಂದ 4 ಕಿ.ಮೀ.ಅಂತರದಲ್ಲಿದೆ.

  • Sri Lakshmi Narasimha Swamy Temple, Malleshwaram / ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ಮಲ್ಲೇಶ್ವರಂ

    This is an ancient temple. This temple is around 4 kms away from the current temple. ಅತೀ ಪುರಾತನವಾದ ದೇವಾಲಯ. ಪ್ರಸ್ತುತ ದೇವಾಲಯದಿಂದ 4 ಕಿ.ಮೀ.ಅಂತರದಲ್ಲಿದೆ.

You don't have permission to register