Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Subramanya Swamy Devastana - Hassan  >  Near by Places
  • Lakshmi Narasimha Temple / ಲಕ್ಷ್ಮೀ ನರಸಿಂಹ ದೇವಾಲಯ

    This temple is 53 Kms distant from Subramanya Temple. It is believed that Lakshmi Narasimha temple was built by Bommanna Dandanayaka, a commander in the Hoysala Empire. This temple depicts the architectural beauty from the world of arts. ಈ ದೇವಾಲಯವು ಸುಬ್ರಹ್ಮಣ್ಯ ದೇವಾಲಯದಿಂದ 53 ಕಿ.ಮೀ. ದೂರದಲ್ಲಿದೆ. ಲಕ್ಷ್ಮೀ ನರಸಿಂಹ ದೇವಾಲಯವನ್ನು ಹೊಯ್ಸಳಕಾಲದ, ಬೊಮ್ಮನ ದಂಡನಾಯಕನು ಕಟ್ಟಿರಬಹುದೆಂಬ ನಂಬಿಕೆ ಇದೆ. ಈ ದೇವಾಲಯದ ಶಿಲ್ಪಕಲೆಯು ಕಲಾಪ್ರಪಂಚದ ಶಿಲ್ಪಕಲೆಗೆ ಮಾದರಿಯಾಗಿದೆ.

  • Bisile Ghat / ಬಿಸಿಲೆ ಘಾಟ್

    This tourist spot is 83 Kms away from Subramanya Temple. This tourist spot, is a famous destination for nature lovers. The lush greenery of the mother nature mesmerizes every visitor. ಇದು ಪ್ರವಾಸಿಗರ ತಾಣ, ಪ್ರಸ್ತುತ ದೇವಾಲಯದಿಂದ 83 ಕಿ.ಮೀ. ದೂರದಲ್ಲಿದೆ. ಪ್ರಕೃತಿ ಪ್ರಿಯರಿಗೆ, ಸೂಕ್ತವಾದ ಪ್ರೇಕ್ಷಣೀಯ ಸ್ಥಳ. ಸೊಂಪಾದ ಹಸಿರಿನಿಂದ ಕೂಡಿರುವ ಆಕರ್ಷಣೀಯ ಸ್ಥಳ.

  • Hasanaamba Temple / ಹಾಸನಾಂಬ ದೇವಾಲಯ

    This Temple is 3 Kms away from Subramanya Temple. Hasanaamba Temple, is a famous landmark in Hassan city. Every tourist who visits hassan, is attracted to visit this temple. ಈ ದೇವಸ್ಥಾನವು ಸುಬ್ರಹ್ಮಣ್ಯ ದೇವಸ್ಥಾನದಿಂದ 3 ಕಿ.ಮೀ. ದೂರದಲ್ಲಿದೆ. ಹಾಸನಾಂಬೆ ಹಾಸನ ನಗರದ ಗ್ರಾಮದೇವತೆ, ಮಹಾಮಹಿಮೆಯುಳ್ಳ ಈ ದೇವಾಲಯವು ನಗರವಾಸಿಗಳಿಗೆ ಅಚ್ಚುಮೆಚ್ಚು. ನಗರಕ್ಕೆ ಆಗಮಿಸಿದ ಪ್ರತಿಯೊಬ್ಬರೂ ನೋಡಲೇಬೇಕಾದ ದೇವಸ್ಥಾನ.

  • Lakshmi Janardhana Devastana, Bailahalli / ಲಕ್ಷ್ಮೀ ಜನಾರ್ಧನ ದೇವಸ್ಥಾನ

    This temple is around 26 Kms to Sri Subramanya temple. The presiding deity of this temple is Lord Sri Lakshmi Janardhana. This temples attracts more devotees from Hassan district. ಪ್ರಸ್ತುತ ದೇವಾಲಯದಿಂದ 26 ಕಿ.ಮೀ. ದೂರದಲ್ಲಿದೆ. ದೇವಾಲಯದ ಪ್ರಧಾನ ದೇವತೆ ಶ್ರೀ ಲಕ್ಷ್ಮೀ ಜನಾರ್ಧನ ಸ್ವಾಮಿ. ಈ ದೇವಾಲಯವು ಹಾಸನ ಜಿಲ್ಲೆಯ ಭಕ್ತಾದಿಗಳನ್ನು ತನ್ನತ್ತ ಸೆಳೆಯುತ್ತದೆ.

You don't have permission to register