Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Varasiddhi Vinayaka Temple - Cox Town  >  Near by Places
  • Mutyalamma Devi Temple, Shivaji Nagar/ಮುತ್ಯಾಲಮ್ಮ ದೇವಿ ದೇವಸ್ಥಾನ, ಶಿವಾಜಿ ನಗರ

    This is a patron deity temple. Devotees believed that Devi is the solution for children suffering from Chickenpox. A large number of devotees visit the temple on every Fridays. It is about 3kms from the present temple. ಇದು ಗ್ರಾಮದೇವತೆಯ ದೇವಸ್ಥಾನ, ಇಲ್ಲಿ ಮಕ್ಕಳಿಗೆ ಬರುವ ಅಮ್ಮ ಮುಂತಾದ ತೊಂದರೆಗೆ ಈ ತಾಯಿ ಪರಿಹಾರ ಎಂಬ ನಂಬಿಕೆ ಭಕ್ತರಲ್ಲಿ. ಪ್ರತಿ ಶುಕ್ರವಾರ ಹೆಚ್ಚಿನ ಭಕ್ತಾದಿಗಳನ್ನು ದೇವಾಲಯದಲ್ಲಿ ಕಾಣಬಹುದು. ಪ್ರಸ್ತುತ ದೇವಾಲಯದಿಂದ 3 ಕಿ.ಮೀ. ದೂರದಲ್ಲಿದೆ.

  • Sri Subramanya Swamy Temple, Ulsoor/ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ಅಲಸೂರು

    This is an ancient and famous temple in Ulsoor. This temple’s architecture is in Dravidian style. It is about 4kms away from the present temple. ಅಲಸೂರಿನ ಪ್ರಸಿದ್ಧ ಹಾಗು ಪ್ರಾಚೀನ ದೇವಾಲಯ. ಇದು ದ್ರಾವಿಡ ಶೈಲಿಯ ದೇವಾಲಯವಾಗಿರುತ್ತದೆ. ಪ್ರಸ್ತುತ ದೇವಾಲಯದಿಂದ 4 ಕಿ.ಮೀ. ದೂರದಲ್ಲಿದೆ.

  • Venkatappa Art Gallery, Kasturba Road/ವೆಂಕಟಪ್ಪ ಆರ್ಟ್ ಗ್ಯಾಲರಿ ಕಸ್ತೂರ ಬಾ ರಸ್ತೆ

    This is an old artistic gallery of Bangalore, and a great platform for the artists who display their work of art all over the world. This is about 6kms from the present temple. ಬೆಂಗಳೂರಿನ ಅತ್ಯಂತ ಹಳೆಯ ಕಲಾ ಸೌಧ, ಪ್ರಪಂಚದಾದ್ಯಂತ ತಮ್ಮ ಕೃತಿಗಳನ್ನು ಪ್ರದರ್ಶಿಸುವ ಕಲಾವಿದರಿಗೆ ಉತ್ತಮ ವೇದಿಕೆಯಾಗಿದೆ. ಅತ್ಯಂತ ಅಂದವಾಗಿ ನಿರ್ವಹಿಸಲ್ಪಡುವ ಮತ್ತು ವಾತಾವರಣವು ಉತ್ತಮವಾಗಿರುತ್ತದೆ. ಪ್ರಸ್ತುತ ದೇವಾಲಯದಿಂದ 6 ಕಿ.ಮೀ. ದೂರದಲ್ಲಿದೆ.

  • Jawaharlal Nehru Planetarium / ಜವಾಹರ್ ಲಾಲ್ ನೆಹರು ಪ್ಲಾನೆಟೋರಿಯಂ

    A planetarium is a theatre built primarily for presenting educational and entertaining shows about astronomy and the night sky, or for training in celestial navigation. ಇದು ಪ್ರಸಿದ್ಧ ಬೆಂಗಳೂರಿನ ತಾರಾಲಯ, ಇಲ್ಲಿ ಮಕ್ಕಳು ಸೌರಮಂಡಲದ ಅನುಭವ ಹಾಗೂ ಶೈಕ್ಷಣಿಕ - ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳಬಹುದು. ಪ್ರಸ್ತುತ ದೇವಾಲಯದಿಂದ 6.5 ಕಿ.ಮೀ. ದೂರದಲ್ಲಿದೆ.

  • Someshwara Temple, Ulsoor/ಸೋಮೇಶ್ವರ ದೇವಾಲಯ ಅಲಸೂರು

    This is an ancient temple dates back to Chola period. This is about 4kms away from the present temple. ಈ ದೇವಾಲಯವು ಬೆಂಗಳೂರಿನ ಅತಿ ಪುರಾತನವಾದ ಚೋಳರ ಕಾಲದ ದೇವಾಲಯವೆಂಬ ಪ್ರತೀತಿ ಇದೆ. ಪ್ರಸ್ತುತ ದೇವಾಲಯದಿಂದ 4 ಕಿ.ಮೀ. ದೂರದಲ್ಲಿದೆ.

You don't have permission to register