Sri Dodda Ganapati Temple / ಶ್ರೀ ದೊಡ್ಡ ಗಣಪತಿ ದೇವಸ್ಥಾನ
Situated on the Bull temple Road of Basavanagudi, Dodda Ganapathi Temple is one of the most famous temples of the city and is widely known for its huge monolith of Lord Ganesha which is about 18 feet high and 16 feet wide. Captivating crowds of visitors every day, this temple is quite popular not just amongst Bangalore residents but also amongst tourists from everywhere.
ದೇವಾಲಯವು ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿದೆ. ಇದು ಬೆಂಗಳೂರಿನ ಸುಪ್ರಸಿದ್ದ ದೇವಾಲಯಗಳಲ್ಲಿ ಒಂದಾಗಿದ್ದು, ಪ್ರಪಂಚಾದ್ಯಂತ ಪ್ರವಾಸಿಗರ ತಾಣವಾಗಿದೆ. ದೇವಾಲಯದ ಪ್ರಸಿದ್ದಿಗೆ ಇಲ್ಲಿನ ಗಣಪತಿಯ ದೊಡ್ಡದಾದ ವಿಗ್ರಹ ಕಾರಣವಾಗಿದೆ. ಇದು ೧೮ಅಡಿ ಎತ್ತರ ಮತ್ತು ೧೬ಅಡಿ ಅಗಲವಾದ ಮನೋಹರವಾದ ಮೂರ್ತಿ. ಪ್ರತಿನಿತ್ಯದಲ್ಲಿ ಭಕ್ತಾದಿಗಳ ಹಾಗು ಪ್ರವಾಸಿಗರ ಜನಸ್ತೋಮವನ್ನು ಕಾಣಬಹುದಾಗಿದೆ
Sri Maha Ganapati Temple / ಶ್ರೀ ಮಹಾಗಣಪತಿ ದೇವಸ್ಥಾನ
The temple was built in 1920. The statues installed in this temple are those which were obtained by Sri Giriyappa Gowda from a lake. He and his fellow devotes built a small garbhagudi (enclosure housing the lord) on a 20 foot hillock in the 9th cross of Malleshwaram and installed the statue on the auspicious occasion of varmahalakshmi festival. The Mahaganapathy having four arms is approximately 1.5 feet tall. Later a committee was formed under the leadership of Sri Natesh Ayyar; V.B. Sri Subramanya Shasthri was appointed as the head priest and to look after the poojas and other programmes of the temple. From then on the temple is also popular as Bandeganapathy or Guddadaganapathy. Slowly development programmes took over the temple. First a compound was built. In 1964, a vimanagopura or the royal tower was inaugurated by the Sri Sri Sri Abhimana Vidhyapeetha Teertha Swamiji of the Sringeri math who performed Maha-kumbha abhisheka on this occasion. Sri Subramanya Swamy was installed a few days after the Ganapathy was installed.
ಬೆಂಗಳೂರಿನ ಶ್ರೀರಾಂಪುರದ ನಿವಾಸಿಯಾದ ಸೊಸೈಟಿ ಶ್ರೀ ಗಿರಿಯಪ್ಪಗೌಡರಿಗೆ ಪ್ರಯಾಣ ಮಾಡುತ್ತಿರುವ ಸಮಯದಲ್ಲಿ ನೆಲಮಂಗಲದ ಪ್ರದೇಶದಲ್ಲಿ ಒಂದು ಪ್ರದೇಶದಲ್ಲಿ ಸುಮಾರು 1 1/4 ಅಡಿ ಎತ್ತರವುಳ್ಳ ನಾಲ್ಕು ಕೈಗಳ, ಕುಳಿತಿರುವ ಭಂಗಿಯ ಶಿಲಾಮೂರ್ತಿಯಾದ ಶ್ರೀ ಮಹಾ ಗಣಪತಿಯ ಚಿಕ್ಕ ಮೂರ್ತಿಯು ದೊರಕಿದ್ದು, ಆ ಮೂರ್ತಿಯನ್ನು 1930 ರಲ್ಲಿ ಶ್ರೀ ವರಮಹಾಲಕ್ಷ್ಮಿ ದಿನದಂದು ಮಲ್ಲೇಶ್ವರಂನ ಈಗಿರುವ ಸ್ಥಾನದಲ್ಲಿ ಪ್ರತಿಷ್ಟಾಪಿಸಲಾಗಿರುತ್ತದೆ.