Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Sri Venugopala Krishna Swamy Temple / ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನ

    Sri Venugopala Krishnaswamy Temple is located between the 10th and 11th cross in Malleswaram, Bengaluru, Karnataka. It is at about 4 km from Kempe Gowda Bus Station and Sangolli Rayanna Railway Station. The idol of the presiding deity Sri Venugopla Krishnaswamy was consecrated on August 22, 1902 by Vedic scholars, local residents and devotees. This temple has been set up in accordance with Pancharatragama and Vedic practice and procedures. ಶ್ರೀ ವೆಣುಗೋಪಾಲ ಕೃಷ್ಣಸ್ವಾಮಿ ದೇವಾಲಯವು ಮಲ್ಲೇಶ್ವರಂನ ಹತ್ತು ಹಾಗೂ ಹನ್ನೊಂದನೇ ಅಡ್ಡ ರಸ್ತೆಯ ಮಧ್ಯೆದಲ್ಲಿದೆ. ಕೆಂಪೆಗೌಡ ಬಸ್ ನಿಲ್ದಾಣ ಮತ್ತು ಸಂಗೊಳ್ಳಿ ರಾಯಣ್ಣ ರೆಲ್ವೆ ನಿಲ್ದಾಣದಿಂದ ನಾಲ್ಕು ಕಿ.ಮೀ ದೂರದಲ್ಲಿದೆ. ದೇವಸ್ಥಾನದಲ್ಲಿರುವ ಶ್ರೀ ವೆಣುಗೋಪಾಲ ಕೃಷ್ಣಸ್ವಾಮಿ ದೇವರ ಮೂರ್ತಿಯನ್ನು ಆಗಸ್ಟ್ ೨೨, 1902 ರಂದು ವೈದಿಕ ಪಂಡಿತರು, ಸ್ಥಳಿಯರು ಹಾಗೂ ಭಕ್ತಾದಿಗಳಿಂದ ಪ್ರತಿಷ್ಠಾಪಿಸಲಾಯಿತು. ಈ ದೇವಸ್ಥಾನವನ್ನು ಪಂಚಾರತ್ರಾಗಮ ಮತ್ತು ವೈದಿಕ ಅಭ್ಯಾಸ ಕಾರ್ಯವಿಧಾನ ಅನುಗುಣವಾಗಿ ನಿರ್ಮಿಸಲಾಗಿದೆ.

  • Sri Lakshmi Narasimha Swamy Temple / ಶ್ರೀ ಲಕ್ಷ್ಮೀನರಸಿಂಹ ದೇವಾಲಯ

    Sri Lakshmi Narasihma temple behind Sri Kadu Malleshwara temple. The Vimana Gopura on the sanctum sanctorum of Sri Lakshmi Narasihma temple was built in 1993. The design of the temple is very simple and it has a low roof. A 24-pillared Mukhamantapa with the idols of Ardhanareeshwara, Shiva, Parvati, Nandi, Ganapati and Subrahmanya were installed recently. Many mini-mantaps have been built around the temple. A spring-well exists on the temple premises. ಶ್ರೀ ಕಾಡುಮಲ್ಲೇಶ್ವರನ ದೇವಾಲಯದ ಹಿಂಭಾಗದಲ್ಲಿರುವ ಶ್ರೀ ನರಸಿಂಹಸ್ವಾಮಿ ದೇವಸ್ಥಾನವನ್ನು 1981ರಲ್ಲಿ ಜೀರ್ಣೋದ್ಧಾರ ಮಾಡಲಾಯಿತು. ಈ ದೇವಾಲಯದ ಗರ್ಭಗುಡಿಯ ಮೇಲಿನ ವಿಮಾನ ಗೋಪುರವನ್ನು 1993ರಲ್ಲಿ ಕಟ್ಟಲಾಯಿತು. ಇತ್ತೀಚೆಗೆ, ಮುಖಮಂಟಪವನ್ನು ಕಟ್ಟಿಸಿ ಅದರಲ್ಲಿ, ಅರ್ಧನಾರೀಶ್ವರ, ಶಿವ-ಪಾರ್ವತಿ, ಸುಬ್ರಹ್ಮಣ್ಯ, ಗಣಪತಿ ಮುಂತಾದ ವಿಗ್ರಹಗಳನ್ನು ಸ್ಥಾಪಿಸಲಾಯಿತು. ಸರಳವಾದ ವಾಸ್ತುಶಿಲ್ಪದಿಂದ ಕೂಡಿದ ಈ ದೇವಸ್ಥಾನಕ್ಕೆ ಅತಿ ಕೆಳಕ್ಕೆ ಮೇಲ್ಛಾವಣಿಯಿದೆ. 24 ಕಂಬಗಳಿಂದ ಕೂಡಿದ ಮುಖ ಮಂಟಪದಲ್ಲಿ ಬಸವಣ್ಣ, ಶಿವ, ಗಣಪತಿ, ಪಾರ್ವತಿ, ಸುಬ್ರಹ್ಮಣ್ಯ ಮತ್ತು ಅರ್ಧನಾರೀಶ್ವರರ. ಕುಸುರಿ ಕೆಲಸದಿಂದ ಕೂಡಿದ ಸುಂದರ ಚಿತ್ರಗಳಿವೆ. ದೇವಸ್ಥಾನದ ಸುತ್ತಲೂ ಮಂಟಪಗಳಿವೆ. ಒಂದು ತೀರ್ಥಭಾವಿಯೂ ಸಹ ಇದೆ.

  • Sri KaduMalleshwara Temple / ಶ್ರೀ ಕಾಡುಮಲ್ಲೇಶ್ವರ ದೇವಾಲಯ

    Sri Kadu Malleshwara temple is on Sampige Road in Malleshwaram of Bengaluru. The presiding deity of the temple is Lord Shiva in the form of Sri Mallikarjuna. Presiding deity of Sri Kadu Malleshwara temple is a six-inch high Lingam. ಶ್ರೀ ಕಾಡುಮಲ್ಲೇಶ್ವರ ದೇವಾಲಯವು ಬೆಂಗಳೂರಿನಲ್ಲಿರುವ ಮಲ್ಲೇಶ್ವರಂನ ಸಂಪಿಗೆರಸ್ತೆಯಲ್ಲಿದೆ. ಇಲ್ಲಿನ ಆರಾಧ್ಯದೈವವು ಈಶ್ವರ. ಕಾಡು ಮಲ್ಲೇಶ್ವರದೇವಾಲಯದ ಸನ್ನಿಧಾನದ ಪ್ರಧಾನ ಗರ್ಭಗೃಹದಲ್ಲಿ ಆರು ಅಂಗುಲಗಳಷ್ಟೇ ಎತ್ತರದ ಶಿವಲಿಂಗವಿದೆ.

You don't have permission to register