ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರವು ಶ್ರೀ ವಿಷ್ಣುವಿನ 1000 ನಾಮಗಳನ್ನು ಹೇಳುವ ಸ್ತೋತ್ರವಾಗಿದೆ. ಈ ಸ್ತೋತ್ರವು ಪ್ರಮುಖವಾಗಿ ಮಹಾಭಾರತದ ಅನುಶಾಸನ ಪರ್ವದಲ್ಲಿ ಹೇಳಲ್ಪಟ್ಟಿದ್ದು, ಶ್ರೀ ಭೀಷ್ಮ ಪಿತಾಮಹರಿಂದ ಯುಧಿಷ್ಠಿರನಿಗೆ ಉಪದೇಶಿಸಲ್ಪಟ್ಟಿದೆ. ಶ್ರೀ ವಿಷ್ಣು ಸಹಸ್ರನಾಮದ ಪಾರಾಯಣವು ಮಂಗಳಕರವಾದದ್ದೆಂದು ನಂಬಲಾಗಿದೆ.
ಪಠಿಸಿರುವವರು: ವಿದ್ವಾನ್ ರಾಘವೇಂದ್ರ ಐತಾಳ್
The Vishnu Sahasranama Stotra is a list of 1,000 names of Lord Vishnu. This stotra is mainly found in the Anushasana Parva of Mahabharata and was the preaching of Sri Bheeshma to Yudhishtira, the eldest among the Pandavas. It is believed that the recitation of the Vishnu Sahasranama Stotra bestows auspiciousness and removes all the obstacles.
Recited by Vidwan. Raghavendra Aithal