Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Shree Sankashtahara Ganapathi Devastana  >  Notices and Updates
  • Monthly Events / ಮಾಸದ ಕಾರ್ಯಕ್ರಮಗಳು

    1. Sankashtahara Ganapathi Vratha / ಸಂಕಷ್ಟಹರ ಗಣಪತಿ ವ್ರತ : On every charturthi, sankashtahara ganapathi is conducted. ಚತುರ್ಥಿಯಂದು, ಸಂಕಷ್ಟಹರ ಗಣಪತಿ ವ್ರತವನ್ನು ಆಚರಿಸುತ್ತಾರೆ. 2. Pournami Sree Satyanarayana Vratha / ಹುಣ್ಣಿಮೆಯ ಶ್ರೀ ಸತ್ಯನಾರಾಯಣ ಪೂಜೆ : On every full moon day, Sathyanarayana pooja is conducted. ಪೌರ್ಣಿಮೆಯಂದು, ಸತ್ಯನಾರಾಯಣ ವ್ರತವನ್ನು ಆಚರಿಸುತ್ತಾರೆ. 3. Friday Pooja / ಶುಕ್ರವಾರ ಪೂಜೆ : Vishesha Alankara, Archane and Pooja is done for Goddess Durga Parmeshwari. ಪ್ರತಿ ಶುಕ್ರವಾರ ದುರ್ಗಾ ಪರಮೇಶ್ವರಿಗೆ ವಿಶೇಷ ಅಲಂಕಾರ , ಅರ್ಚನೆ ಮತ್ತು ಪೂಜೆ ನಡೆಯುತ್ತದೆ. 4. Anjaneya Puje / ಆಂಜನೇಯ ಪೂಜೆ : Vishesha Alankara and Pooje for Panchamukhi Anjaneya Swami is performed on every Saturday. ಪ್ರತಿ ಶನಿವಾರ ಪಂಚಮುಖಿ ಆಂಜನೇಯನಿಗೆ ವಿಶೇಷ ಅಲಂಕಾರ, ಅರ್ಚನೆ ಮತ್ತು ಪೂಜೆ ನಡೆಯುತ್ತದೆ. 5. Rudrabisheka and Visesha Alankara / ರುದ್ರಾಭಿಷೇಕ ಮತ್ತು ವಿಶೇಷ ಅಲಂಕಾರ : Rudrabisheka and Visesha Alankara for Sree Amruteswara Swami on every Monday. ಪ್ರತಿ ಸೋಮವಾರ ಶ್ರೀಅಮೃತೇಶ್ವರ ಸ್ವಾಮಿಗೆ, ರುದ್ರಾಭಿಷೇಕ ಮತ್ತು ವಿಶೇಷ ಅಲಂಕಾರ ನಡೆಯುತ್ತದೆ.

You don't have permission to register