1. Sankramana Pooje / ಪ್ರತಿ ತಿಂಗಳು ಸಂಕ್ರಮಣ ಪೂಜೆ
On every monthly sankramana,Sathyanarayana Pooja is conducted.
ಪ್ರತಿ ತಿಂಗಳ ಸಂಕ್ರಮಣದಂದು ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ನೆರವೇರಿಸುತ್ತಾರೆ.
2. Panchamrita Abhisheka / ಪಂಚಾಮೃತ ಅಭಿಷೇಕ
Anointment of the deity with milk, curds, honey, ghee, sugar and fruits is known as Panchamrita Abhisheka.
ದೇವರಿಗೆ ಪಂಚದ್ರವ್ಯಗಳಾದ ಕ್ಷೀರ, ದಧಿ, ಘೃತ, ಮಧು, ಸಕ್ಕರೆ ಹಾಗೂ ಹಣ್ಣುಗಳಿಂದ ಅಭಿಷೇಕವನ್ನುಮಾಡಲಾಗುತ್ತದೆ..
3. Satyanarayana Puja (General) / ಸತ್ಯನಾರಾಯಣ ಪೂಜೆ [ಸಾಮೂಹಿಕ]
Every month on full moon day, Satyanarayana pooja is performed.
ಪ್ರತಿ ತಿಂಗಳ ಹುಣ್ಣಿಮೆ ಸತ್ಯನಾರಾಯಣ ಪೂಜೆ ನಡೆಸುತ್ತಾರೆ.