1. Sri Satyanarayana Swamy Puja / ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ
Every month on full moon day, Satyanarayana pooja is performed.
ಪ್ರತಿ ತಿಂಗಳ ಹುಣ್ಣಿಮೆ ಸತ್ಯನಾರಾಯಣ ಪೂಜೆ ನಡೆಸುತ್ತಾರೆ.
2. Sankashtahara Chaturthi / ಸಂಕಷ್ಟಹರ ಚತುರ್ಥಿ
According to Hindu calendar, every Krishna paksha or the fourth day after full moon, this pooja is performed.
ಹಿಂದೂ ಪಂಚಾಂಗದ ಪ್ರಕಾರ ಪ್ರತಿ ಕೃಷ್ಣಪಕ್ಷ ಅಥವ ಹುಣ್ಣಿಮೆಯ ನಂತರ ಬರುವ ನಾಲ್ಕನೇ ದಿನ ಇದನ್ನು ಆಚರಿಸುತ್ತಾರೆ.
3. Special Abhisheka / ವಿಶೇಷ ಅಭಿಷೇಕ
Special Abhisheka and Ash gourd Aarati will be performed to the Lord on New Moon.
ಪ್ರತಿ ಅಮಾವಾಸ್ಯೆಯಂದು ದೇವರಿಗೆ ವಿಶೇಷ ಅಭಿಷೇಕ ಮತ್ತು ಕುಂಬಳಕಾಯಿ ಆರತಿ ನಡೆಯುತ್ತದೆ.
4. Special Abhisheka / ವಿಶೇಷ ಅಭಿಷೇಕ
Special Abhisheka and Ash gourd Aarati will be performed to the Lord on Ashtami day of every Krishna Paksha.
ಪ್ರತಿ ಕೃಷ್ಣ ಪಕ್ಷದ ಅಷ್ಟಮಿಯಂದು ದೇವರಿಗೆ ವಿಶೇಷ ಅಭಿಷೇಕ ಮತ್ತು ಕುಂಬಳಕಾಯಿ ಆರತಿ ನಡೆಯುತ್ತದೆ.