Lord Vishnu is worshipped in the form of Lord Narasimha. Thus, Tulasi is offered while chanting Narasimha Sthotra and Vishnu Sahasranama.
ಇದು ನರಸಿಂಹ ರೂಪದ ವಿಷ್ಣು ದೇವಾಲಯವಾಗಿರುವುದರಿಂದ ಇಲ್ಲಿ ನರಸಿಂಹಾಷ್ಟೋತ್ತರದ ಜೊತೆ ವಿಷ್ಣುಸಹಸ್ರನಾಮ ಪಠಿಸುತ್ತಾ ತುಳಸಿದಳಗಳಿಂದ ಅರ್ಚಿಸಿ ಅಲಂಕರಿಸುತ್ತಾರೆ.