Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Navaratris / ನವರಾತ್ರಿ

    -

    Jayanthi mahotsava will be held on Vaishaka Shudha Dashami day of Lunar Calendar. On this day Ganapathi Homa, Nimishamba Homa, Mruthyunjaya Homa, Lakshminaryana Homa are rendered in the temple. Abhisheka Puja is done with 108 kalashas to main diety Sri Nimishamba, Mukthikeshwara Swamy and Narayana Swamy. After Abhisheka, Maha-nivedane and Mahamangalarati will be performed. In the evening, Shree Nimishamba Devi, Moukthikeswara and Narayanaswamy Utsav will be held. ಶ್ರೀ ನಿಮಿಷಾಂಬಾ ದೇವಾಲಯದಲ್ಲಿ ಪ್ರತಿ ವರ್ಷ ನವರಾತ್ರಿ ಉತ್ಸವ ಸಂದರ್ಭಕ್ಕೆ ಬೆಳಿಗ್ಗೆ ಹಾಗೂ ಸಂಜೆ ಸಪ್ತಶತಿ ಪಾರಾಯಣ ಪೂರ್ವಕ ಪೂಜೆ ನಡೆಯುತ್ತದೆ. ಶ್ರೀ ದೇವಿಗೆ ಪಾಯಸ ನಿವೇದನೆ ಅರ್ಪಿಸಲಾಗುತ್ತದೆ. ದುರ್ಗಾಷ್ಟಮಿ ದಿವಸ, ಚಂಡಿಕಾ ಹೋಮ ಜರುಗುತ್ತದೆ ಮತ್ತು ಪೂರ್ಣಾಹುತಿ ಮಹಾ ನಿವೇದನೆ ಪ್ರಸಾದ ವಿನಿಯೋಗ ಮಾಡಲಾಗುವುದು. ಆಯುಧ ಪೂಜಾ, ಸರಸ್ವತೀ ಪೂಜೆ ಹಾಗೂ ವಿಜಯದಶಮಿ ದಿವಸ ವಿಶೇಷ ಪೂಜಾಕಾರ್ಯಗಳು ಜರುಗುತ್ತವೆ.

You don't have permission to register