ರಾಮಪದ ಸಹಜ ಸತ್ಸಂಗದಲ್ಲಿ ಶ್ರೀ ಅನಂತ ಭಾಗವತ್, ಕು. ಅಶ್ವಿನಿ ಮುಕ್ರಿ, ಕು ದೀಪಿಕಾ ಭಟ್, ಕು. ಪೂಜಾ ಭಟ್ ಹಾಗೂ ಕು ಪ್ರಿಯಾಂಕಾ ಭಟ್ ಅವರುಗಳ ರಾಮನಾಮ ಗಾನ ಸುಧೆ ಭಕ್ತರ ಮನಸೂರೆಗೊಂಡಿತು. ತಬಲದಲ್ಲಿ ಶ್ರೀ ಗಣೇಶ ಗುಂಡಕಲ್, ಕು. ವಿಜೇತಾ, ಹಾರ್ಮೋನಿಯಂನಲ್ಲಿ ಪ್ರಜ್ಞಾನಲೀಲಾಶುಕ ಉಪಾಧ್ಯಾಯ, ಸಿತಾರಿನಲ್ಲಿ ಆದಿತ್ಯ ಕೆಕ್ಕಾರ್ ಸಹಕರಿಸಿದರು. ಉತ್ತರ ಕನ್ನಡದ ಹಿಂದುಳಿದ ಮುಕ್ರಿ ಸಮಾಜದ ಉದಯೋನ್ಮುಖ ಪ್ರತಿಭೆ ಕು ಅಶ್ವಿನಿ ಮುಕ್ರಿ ಅವರು 'ರಾಮಪದ'ದಲ್ಲಿ ಹಾಡಿದ್ದು ವಿಶೇಷವಾಗಿತ್ತು.
[contact-form-7 404 "Not Found"]