Temple Notices - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
Home  >  Temples  >  Sri Ramachandrapura Matha - Shivamogga  >  Notices and Updates</span
  • ಹಾಲುಹಬ್ಬ - 29-07-2017

    ಬೆಂಗಳೂರು: ದೇಶ, ಸಂಸ್ಕøತಿ ಮತ್ತು ಮನುಕುಲದ ಉಳಿವಿಗಾಗಿ ಗೋಸಂತತಿ ಉಳಿವು ಅನಿವಾರ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು. ನಗರದ ಜೆ.ಪಿ.ನಗರದಲ್ಲಿ ನಡೆದ ಅಭಯಾಕ್ಷರ- ಹಾಲುಹಬ್ಬ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ರೈತರು ಹಾಗೂ ಗೋವು ಇಲ್ಲದಿದ್ದರೆ, ದೇಶಕ್ಕೆ ಅನ್ನ- ಹಾಲು ಇಲ್ಲ. ಇದನ್ನು ಅರ್ಥ ಮಾಡಿಕೊಂಡು ಗೋಸಂರಕ್ಷಣೆಗೆ ಒತ್ತು ನೀಡಬೇಕು. ಗೋವಿನ ಉಳಿವಿಗಾಗಿ ಪ್ರತಿಯೊಬ್ಬರೂ ಗೋದೀಕ್ಷೆ, ಅಕ್ಷರದೀಕ್ಷೆ ಪಡೆದು ಕೈಜೋಡಿಸಬೇಕು ಎಂದು ಆಶಿಸಿದರು.

You don't have permission to register

Enquiry

[contact-form-7 404 "Not Found"]