Deity will be anointed with five Mangala Dravyas namely Milk (Ksheera), Curds (Curds), Ghee (Ghruta), Madhu (Honey) and Sugar (Sharkara), besides fruits and Prasad given to Seva Karta.
ಸೇವಾಕರ್ತರ ಹೆಸರು, ನಕ್ಷತ್ರಗಳನ್ನು ಹೇಳುತ್ತಾ ಸಂಕಲ್ಪ ಮಾಡಲಾಗುತ್ತದೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಗಳಿಂದ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಸೇವಾಕರ್ತರಿಗೆ ಪ್ರಸಾದವನ್ನು ನೀಡಲಾಗುವುದು.