Sarva Seva means submission of all kinds of sevas offered from morning till night to the God or to the Guru. ದೇವರಿಗೆ ಅಥವಾ ಮಹಾತ್ಮರಾದ ಗುರುಗಳಿಗೆ ಬೆಳಿಗ್ಗೆಯಿಂದ ರಾತ್ರಿಯ ತನಕ ನಡೆಯುವ ಎಲ್ಲ ಸೇವೆಗಳನ್ನು ಸಮರ್ಪಿಸುವುದೇ ಸರ್ವಸೇವೆ.