1. Subramanya Shasti / ಸುಬ್ರಹ್ಮಣ್ಯ ಷಷ್ಠಿ :
Monthly twice, this seva is performed to seek divine blessing.
ಪ್ರತಿ ತಿಂಗಳು ಷಷ್ಠಿ ತಿಥಿಯಂದು ವಿಶೇಷ ಪೂಜೆ ಮತ್ತು ಹೂವಿನ ಅಲಂಕಾರವಿರುತ್ತದೆ.
2. Satyanarayana Pooje / ಸತ್ಯನಾರಾಯಣ ಪೂಜೆ :
Propitiating Lord Satyanarayana by worshipping on auspicious occasions like full moon day and Sankramana Days is highly meritorious. If it is not possible to perform this puja at home, then Sri Satyanarayana puja can be performed in temples, along with relatives and friends. One can also perform Satyanarayana Puja by participating in General. Satyanarayana pujas held at various mutts and temples.
ಹುಣ್ಣಿಮೆ, ಸಂಕ್ರಾಂತಿ ಮೊದಲಾದ ಪರ್ವಕಾಲಗಳಲ್ಲಿ ಸತ್ಯನಾರಾಯಣ ಪೂಜೆಯು ಬಹಳ ಶ್ರೇಯಸ್ಕರ. ಈ ಪೂಜೆಯನ್ನು ಮನೆಯಲ್ಲಿ ಮಾಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ ದೇವಸ್ಥಾನಗಳಲ್ಲಿ ಬಂಧು-ಮಿತ್ರರೊಡಗೂಡಿ ಮಾಡಬಹುದಾಗಿದೆ.
Abhisheka / ಅಭಿಷೇಕ :
On every Tuesdays and New Moon day, this seva is performed to the deities, lord sri Subramanya and Navagraha Gods
ಪ್ರತಿ ಮಂಗಳವಾರ ಮತ್ತು ಅಮಾವಾಸ್ಯೆ ಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ನವಗ್ರಹ ಪೂಜೆಯನ್ನು ಮಾಡಲಾಗುವುದು.