Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Yadugiri Yathiraja Mutt - Malleshwaram  >  Notices and Updates
  • Shree Prasadam / ಶ್ರೀ ಪ್ರಸಾದಂ

    All life force comes from food. Offering food to the needy is the best charity in the world. Even in vedas and Upanishads feeding a hungry person is treated as greatest service to mankind. Acharya Sri Ramanuja, a revolutionary saint had started feeding the poor in Srirangam in 11th century itself. He had also started health clinic and goshala at Srirangam Temple for the benefit of the society without any caste, creed discrimination. The Service started by Acahrya Sri Ramanuja who is the founder of Sri Yadugiri Yathiraja Mutt is being continued by the 41st Pontiff of Sri Mutt Sri Yathiraja Jeeyar Swamy under Shree Prasadam Scheme, which is a Charitable Initiative. Under this scheme - school children, underprivileged slum dwellers and needy aged people will be fed every day. Already 250 school children are being fed every day under this scheme. Please Support this Program & Promote this Charitable Initiative. ಎಲ್ಲಾ ಜೀವ ಶಕ್ತಿಯು ಆಹಾರದಿಂದಲೇ ಒದಗುವುದು. ಹಸಿದವರಿಗೆ ಆಹಾರ ನೀಡುವುದು ಜಗತ್ತಿನಲ್ಲೆ ಅತ್ಯಂತ ಉತ್ತಮ ದಾನವಾಗಿದೆ. ವೇದ ಹಾಗೂ ಉಪನಿಷತ್ತುಗಳಲ್ಲೂ ಅನ್ನ ದಾನವನ್ನು ಮಾನವ ಕುಲಕ್ಕೆ ಮಾಡುವ ದೊಡ್ಡ ಸೇವೆಯೆಂದು ಬಣ್ಣಿಸಲಾಗಿದೆ. ಕ್ರಾಂತಿಕಾರಿ ಅಚಾರ್ಯರಾಗಿದ್ದ ಶ್ರೀ ರಾಮಾನುಜರು ಶ್ರೀ ರಂಗಂನ ಬಡ ಜನರಿಗೆ ಅನ್ನ ದಾನವನ್ನು ಹನ್ನೊಂದನೇಯ ಶತಮಾನದಲ್ಲೆ ಪ್ರಾರಂಭಿಸಿದ್ದರು. ಇದಲ್ಲದೆ, ಶ್ರೀ ರಂಗಂ ನ ದೇವಸ್ಥಾನದಲ್ಲಿ, ಸಮಾಜದ ಒಳಿತಿಗಾಗಿ ವೈದ್ಯಕೀಯ ವ್ಯವಸ್ಥೆ ಮತ್ತು ಗೊಶಾಲೆಗಳನ್ನು ಸ್ಥಾಪಿಸಿದ್ದರು. ಶ್ರೀ ಯದುಗಿರಿ ಯತಿರಾಜ ಮಠದ ಸ್ಥಾಪಕರಾದ ಶ್ರೀ ರಾಮಾನುಜ ಆಚಾರ್ಯರ ಮಾರ್ಗದಲ್ಲೆ ನಡೆದು, ಶ್ರೀ ಮಠದ ಈಗಿನ ಸ್ವಾಮಿಗಳಾದ ಶ್ರೀ ಯತಿರಾಜ ಜೀಯರ್ ಸ್ವಾಮಿಗಳು ಈ ಅನ್ನದಾನ ಸೇವೆಯನ್ನು, "ಶ್ರೀ ಪ್ರಸಾದಂ" ಅಂಕಿತದಡಿಯಲ್ಲಿ ಮುನ್ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದ ಅಡಿಯಲ್ಲಿ ಶಾಲಾ ವಿದ್ಯಾರ್ಥಿಗಳು, ಬಡ ಸ್ಲಮ್ ವಾಸಿಗಳು ಹಾಗೂ ವೃದ್ಧರುಗಳಿಗೆ ದಿನವೂ ಅನ್ನದಾನವನ್ನು ಮಾಡಲಾಗುತ್ತದೆ. ಈಗಾಗಲೇ ಸುಮಾರು ಶಾಲಾ ವಿದ್ಯಾರ್ಥಿಗಳಿಗೆ ಈ ಯೊಜನೆಯಡಿಯಲ್ಲಿ ಪ್ರತಿ ನಿತ್ಯ ಊಟವನ್ನು ನೀಡಲಾಗುತ್ತಿದೆ. ಈ ಯೊಜನೆಯನ್ನು ಪ್ರೊತ್ಸಾಹಿಸಿ ಮತ್ತು ತಮ್ಮ ಅಮೂಲ್ಯವಾದ ಸಹಕಾರವನ್ನು ನೀಡಿ.

You don't have permission to register