Temple Notices - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • ಸಪ್ತಪದಿ ಸಾಮೂಹಿಕ ಸರಳ ವಿವಾಹ / Saptapadi Samuhika Sarala Vivaha

    ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ, ಕರ್ನಾಟಕ ಸರ್ಕಾರ ಮಾನ್ಯ ಧಾರ್ಮಿಕದತ್ತಿ ಆಯುಕ್ತರ ಸುತ್ತೋಲೆ ಸಂ. ಎ.ಡಿ.ಎಂ. 11 / ಸಿ.ಆರ್: 136 / 2019-20, ದಿನಾಂಕ 28-01-2021ರ ಪ್ರಕಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ, ಕರ್ನಾಟಕ ಸರ್ಕಾರ ಮಾನ್ಯ ಧಾರ್ಮಿಕದತ್ತಿ ಆಯುಕ್ತರ ಸುತ್ತೋಲೆ ಸಂ. ಎ.ಡಿ.ಎಂ. 11 / ಸಿ.ಆರ್: 136 / 2019-20, ದಿನಾಂಕ 28-01-2021ರ ಪ್ರಕಾರ ಕ್ರಮಸಂ. ವಿವರ ಏಪ್ರಿಲ್ -2021 ಮೇ - 2021 ಜೂನ್ - 2021 ಜುಲೈ - 2021 1 ವಿವಾಹ ನಡೆಯುವ ದಿನಾಂಕ 29-04-2021 21-05-2021 17-06-2021 07-07-2021 ಲಗ್ನ: ಅಭಿಜಿತ್ ಮುಹೂರ್ತದ ಸಮಯ 11:30 12:30 12:00 12:45 11:20 12:45 11:00 12:00 2 ವಧು-ವರರು ಹೆಸರು ನೋಂದಾಯಿಸಿಕೊಳ್ಳಲು ಕಡೆಯ ದಿನಾಂಕ 28-03-2021 20-04-2021 16-05-2021 06-06-2021 3 ನೋಂದಾಯಿತ ವಧು-ವರರ ಪಟ್ಟಿಯನ್ನು ದೇವಾಲಯದಲ್ಲಿ ಪ್ರಕಟಿಸಬೇಕಾದ ದಿನಾಂಕ 02-04-2021 25-04-2021 21-05-2021 11-06-2021 4 ವಧು-ವರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ 07-04-2021 30-04-2021 26-05-2021 16-06-2021 5 ವಧು-ವರರ ಅಂತಿಮಪಟ್ಟಿ ಪ್ರಕಟಿಸಬೇಕಾದ ದಿನಾಂಕ 13-04-2021 06-05-2021 02-06-2021 21-06-2021

You don't have permission to register