Temple Seva - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temple Seva
Top

ಏಕಾದಶ ರುದ್ರಾಭಿಷೇಕ /Yekadasha Rudrabhisheka

ನಮಕವನ್ನೂ ಚಮಕವನ್ನೂ ಹನ್ನೊಂದು ಜನರು ಹನ್ನೊಂದು ಬಾರಿ ಪಾರಾಯಣ ಮಾಡುತ್ತ ಏಕಾದಶ ರುದ್ರಾಭಿಷೇಕ ನೆರವೇರಿಸಲಾಗುತ್ತದೆ. ಈ ಅಭಿಷೇಕದ ಸಂದರ್ಭದಲ್ಲಿ ಶಿವನ ಪ್ರೀತ್ಯರ್ಥವಾಗಿ ಪಂಚಾಮೃತದ ಜೊತೆಗೆ ಗಂಧೋದಕ, ಪುಷ್ಪೋದಕ, ಸುವರ್ಣೋದಕ, ರುದ್ರಾಕ್ಷೋದಕ, ಭಸ್ಮೋದಕ, ಬಿಲ್ವೋದಕ ದೂರ್ವೋದಕ ಹಾಗೂ ಎಳನೀರಿನ ಅಭಿಷೇಕವನ್ನು ನೆರವೇರಿಸಲಾಗುತ್ತದೆ. ಅಭಿಷೇಕದ ನಂತರ ಅಲಂಕಾರವನ್ನು ಮಾಡಿ ಅಷ್ಟೋತ್ತರಶತ ನಾಮಾವಲಿಗಳಿಂದ ವಿಶೇಷವಾಗಿ ಅರ್ಚನೆ ಮಾಡಲಾಗುತ್ತದೆ. ಧೂಪ-ದೀಪ-ನೈವೇದ್ಯ-ಮಹಾಮಂಗಳಾರತಿ-ಪ್ರದಕ್ಷಿಣೆ-ನಮಸ್ಕಾರಸೇವೆಗಳನ್ನು ನೆರವೇರಿಸಿ ಪೂಜೆಯನ್ನು ಸಮಾಪ್ತಿಗೊಳಿಸಲಾಗುತ್ತದೆ. Lord Shiva is anointed by chanting Namaka and Chamaka hymns. Anointment with Panchamruta, sandal paste-mixed water, Pushpodaka, Suvarnodaka, Rudrakshodaka, Bhasmodaka, Bilvodaka Bilva(Bengal Quince) and water, Durvodaka (Durva refers to fresh grass) and tender coconut water. After the Abhisheka, special worship and various offerings are submitted to the deity.
a
Seva Price: 500
  

By clicking on the 'Book Now' button, you agree to our Terms & Conditions.

You don't have permission to register

Enquiry

ENQUIRY