Temple Seva - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temple Seva
Top

Vahana Pooja / ವಾಹನ ಪೂಜೆ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ) ಸೇವಾ ಸಮಯ : ಮಠದ ಸಮಯ ದ್ವಾದಶಿಯಂದು : ಮಠದ ಸಮಯ ಕಾರು, ಸ್ಕೂಟರ್ ಮುಂತಾದ ವಾಹನಗಳು ಆಯುಧದ ಪ್ರತೀಕಗಳು. ಇಂಥ ವಸ್ತುಗಳಲ್ಲಿ ದುರ್ಗೆಯ ವಿಶೇಷ ಸನ್ನಿಧಾನವಿರುವುದು. ಈ ವಾಹನಗಳನ್ನು ಚೆನ್ನಾಗಿ ತೊಳೆದು, ಗಂಧ-ಪುಷ್ಪಾದಿಗಳಿಂದ ಅಲಂಕರಿಸಿ ಯಂತ್ರದೇವತೆಗಳಾದ ದುರ್ಗೆ – ನರಸಿಂಹದೇವರನ್ನು ಆವಾಹಿಸಿ ಪೂಜಿಸಬೇಕು. ದುರ್ಗೇ ದೇವಿ ಸಮಾಗಚ್ಛ ಸಾನ್ನಿಧ್ಯಮಿಹ ಕಲ್ಪಯ | ಪೂಜಾಮಿಮಾಂ ಗೃಹಾಣ ತ್ವಂ ಅಷ್ತಭಿ: ಶಕ್ತಿಭಿ: ಸಹ || ಎಂದು ಪ್ರಾರ್ಥಿಸಿ ದೃಷ್ಟಿದೋಷಪರಿಹಾರಕ್ಕಾಗಿ ತೆಂಗಿನಕಾಯಿ, ಕುಂಬಳಕಾಯಿ, ನಿಂಬೆಹಣ್ಣುಗಳನ್ನು ಕರ್ಪೂರ ಹಚ್ಚಿ ಒಡೆಯಬೇಕು.
a
Seva Price: 100
  

By clicking on the 'Book Now' button, you agree to our Terms & Conditions.

You don't have permission to register

Enquiry

ENQUIRY