Temple Seva - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temple Seva
Top

Pongal Seva / ಪೊಂಗಲ್ ನಿವೇದನೆ ಸೇವೆ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ) ಸೇವಾ ಸಮಯ : ಬೆಳಗ್ಗೆ 7.30 ಕ್ಕೆ ಕ್ಷೀರಾನ್ನವನ್ನು ಪೊಂಗಲ್ ಎಂದು ಕರೆಯುವರು. ಹಾಲು ಮತ್ತು ಅನ್ನ ಮನೆಯಲ್ಲಿ ಸದಾ ಸಮೃದ್ಧವಾಗಿರಲಿ ಎಂದು ಭಗವಂತನನ್ನು ಪ್ರಾರ್ಥಿಸಿ, ವರ್ಷದ ಮೊದಲ ಬೆಳೆಯನ್ನು ದೇವರಿಗೆ ಅರ್ಪಿಸಿ, ಹಾಲನ್ನು ಉಕ್ಕಿಸಿ ಅದೇ ಹಾಲಿನಿಂದ ಕ್ಷೀರಾನ್ನವನ್ನು ತಯಾರಿಸಿ ದೇವರಿಗೆ ಸಮರ್ಪಿಸಬೇಕು. "
a
Seva Price: 250
  

By clicking on the 'Book Now' button, you agree to our Terms & Conditions.

You don't have permission to register

Enquiry

ENQUIRY