Temple Seva - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temple Seva
Top

Flower Decoration (Daily) / ಹೂವಿನ ಅಲಂಕಾರ (ಪ್ರತಿ ದಿನ)

(ಇಬ್ಬರಿಗೆ ತೀರ್ಥಪ್ರಸಾದ, ಶೇಷವಸ್ತ್ರ) ಪ್ರಕೃತಿಯು ತಾನಾಗಿಯೇ ಕೊಡುವ ಸುಂದರವಾದ ಹೂಗಳಿಂದ ಭಗವಂತನನ್ನು ಅಲಂಕರಿಸುವುದು ಮತ್ತು ಆ ಅಲಂಕಾರವನ್ನು ನೋಡುತ್ತ ನೋಡುತ್ತ ಅವನ ಲೀಲೆಗಳನ್ನು ಮೆಲುಕು ಹಾಕುತ್ತ ಭಕ್ತಿಯಿಂದ ತಲ್ಲೀನನಾಗುವುದು ಭಕ್ತನ ಅತ್ಯಂತವಿಶಿಷ್ಟಗುಣವಾದ ಸ್ನೇಹಪರವಶತೆಗೆ ಅನುವಾಗುವ ಸೇವಾಪ್ರಕ್ರಿಯೆ. ಪುಷ್ಪ ಎಂದರೆ ವಿಕಸನವುಳ್ಳದ್ದು ಎಂದರ್ಥ. ನಮ್ಮೊಳಗಿರುವ ಸ್ವರೂಪಾನಂದವನ್ನು ವಿಕಸಿತಗೊಳಿಸಿ ಅನುಭವಕ್ಕೆ ಬರುವ ಹಾಗೆ ಮಾಡುವುದೇ ಹೂವಿನ ಕೆಲಸ ಎಂದರೆ ಅತಿಶಯೋಕ್ತಿಯಾಗಲಾರದು. ಶಾಸ್ತ್ರಸಿದ್ಧವಾದ ಪರಿಮಳಹೂಗಳಿಂದ ಅಲಂಕರಿಸುವುದು, ಅರ್ಚಿಸುವುದು ಭಗವಂತನಿಗೆ ಸಲ್ಲಿಸುವ ಉಪಚಾರಗಳಲ್ಲಿ ಅತ್ಯಂತ ಶ್ರೇಷ್ಠವಾದ ಉಪಚಾರವಾಗಿರುತ್ತದೆ.
a
Seva Price: 1000
  

By clicking on the 'Book Now' button, you agree to our Terms & Conditions.

You don't have permission to register

Enquiry

[contact-form-7 404 "Not Found"]