Temple Seva - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
Home  >  Temple Seva
Top

Annadana Seva (Thursday) / ಅನ್ನದಾನ ಸೇವೆ (ಗುರುವಾರ)

ಪ್ರತಿ ಗುರುವಾರ ಅನ್ನದಾನ ಸೇವೆಯನ್ನು ಶ್ರೀ ಮಠದಲ್ಲಿ ಏರ್ಪಡಿಸಲಾಗುತ್ತದೆ. ಎಲ್ಲ ಸತ್ಕರ್ಮಗಳು ಅನ್ನದಾನದಲ್ಲಿ ಕೊನೆಗೊಳ್ಳುತ್ತವೆ ಎಂಬುದು ಶಾಸ್ತ್ರದ ಮಾತು. ಮನುಷ್ಯನು ತೃಪ್ತಿಯಿಂದ ಭೋಜನ ಮಾಡಿ ‘ಒಳ್ಳೆಯದಾಗಲಿ’ ಎಂದು ಹರಸಿದರೆ ನಿಜವಾಗಿಯೂ ಆ ಆಶೀರ್ವಾದವು ಫಲಕಾರಿಯಾಗುವುದು ಎಂದು ಹಿರಿಯರು ಹೇಳುವರು. ಸತ್ಪಾತ್ರನಾದ ಸದ್ಬ್ರಾಹ್ಮಣನಿಗೆ ಅನ್ನದಾನ ಮಾಡಿದ್ದಲ್ಲಿ ಅನೇಕ ಜನ್ಮಗಳ ಪಾಪಗಳು ನಾಶವಾಗಿ ಸದ್ಗತಿ ಲಭಿಸುವುದು ಎಂದು ಶ್ರಾದ್ಧವಿಧಿಯಲ್ಲಿ ಹೇಳಲಾಗಿದೆ. ಆದ್ದರಿಂದ ಅನ್ನದಾನಸೇವೆ ಮಾಡಿದ ಯಜಮಾನನಿಗೆ ಸದಾ ಅನ್ನಲಾಭವಾಗುವುದರಲ್ಲಿ ಸಂದೇಹವಿಲ್ಲ.
a
Seva Price: 15000
  

By clicking on the 'Book Now' button, you agree to our Terms & Conditions.

You don't have permission to register

Enquiry

[contact-form-7 404 "Not Found"]