Temple Seva - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  NSRS Mutt - Gandhi Colony  >  Dhanur Masa Special Sevas / ��������������������������� ��������������� ��������������������� </span
Top

Huggi Seva / ಹುಗ್ಗಿ ನಿವೇದನೆ ಸೇವೆ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ) ಸೇವಾ ಸಮಯ : ಬೆಳಗ್ಗೆ 7.30 ಕ್ಕೆ ಹುಗ್ಗಿಗೆ ಸಂಸ್ಕೃತದಲ್ಲಿ ‘ಮುದ್ಗಾನ್ನ’ ಎಂದು ಹೆಸರು. ಬಿಲ್ಲಿನಂತೆ ದೇಹವನ್ನು ಬಗ್ಗಿಸಿ ಆಲಸ್ಯವನ್ನು ಉಂಟುಮಾಡುವ ಧನುರ್ಮಾಸದಲ್ಲಿ ಬೆಳಿಗ್ಯೆ ಬೇಗನೆ ಎದ್ದು ದೇವರ ಪೂಜೆಯನ್ನು ಮುಗಿಸಿ, ಹುಗ್ಗಿಯನ್ನು ನೈವೇದ್ಯ ಮಾಡಬೇಕು. ಹೀಗೆ ಮಾಡಿದ್ದಲ್ಲಿ ಸಾವಿರವರ್ಷದ ಪೂಜೆಯ ಫಲವನ್ನು ಈ ಒಂದೇ ದಿನದಲ್ಲಿ ಪಡೆಯುತ್ತಾನೆಂದು ಆಗ್ನೇಯ ಪುರಾಣವು ಕೊಂಡಾಡಿದೆ. ಕೋದಂಡಸ್ಥೇ ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ | ಸಹಸ್ರವಾರ್ಷಿಕೀ ಪೂಜಾ ದಿನೇನೈಕೇನ ಸಿದ್ಧ್ಯತಿ || "
a
Seva Price: 200
  

By clicking on the 'Book Now' button, you agree to our Terms & Conditions.

You don't have permission to register

Enquiry

ENQUIRY