Temple Seva - Book online Pujas, Homam, Sevas, Purohits, Astro services| Pure Prayer
Top
Image Alt
Home  >  Temples  >  NSRS Mutt - Gandhi Colony  >  Kartika Deepotsava </span
Top

Kartika Deepotsava (1 Month) / ಕಾರ್ತಿಕ ದೀಪೋತ್ಸವ (1 ತಿಂಗಳು)

(14.11.2016, 5 ಜನರಿಗೆ ತೀರ್ಥಪ್ರಸಾದ, ಶೇಷವಸ್ತ್ರ) “ಭೋ ದೀಪ ದೇವಿರೂಪಸ್ತ್ವಂ”_ ಎಂಬುದು ದೀಪಕ್ಕೆ ಸಲ್ಲಿಸುವ ಪ್ರಾರ್ಥನೆ. ದೀಪವು ನಮ್ಮ ಎಲ್ಲ ಕರ್ಮಾಂಗಗಳಿಗೆ ಸಾಕ್ಷಿಯಾಗಿ ನಿಲ್ಲುವುದು. ದೀಪವನ್ನು ಹೊತ್ತಿಸದೇ ಯಾವ ದೈವೀ-ಕಾರ್ಯವೂ ನಡೆಯುವ ಹಾಗಿಲ್ಲ. ಇಂತಹ ದೀಪವು ದೇವಸ್ಥಾನದಲ್ಲಿ ಸದಾ ಉರಿಯುತ್ತಿರಬೇಕು. ಇಂತಹ ನಂದಾದೀಪಕ್ಕೆ ಎಳ್ಳೆಣ್ಣೆ, ಬತ್ತಿಗಳನ್ನು ಕೊಡುವುದರ ಮೂಲಕ ತೈಲ-ನಂದಾದೀಪ-ಸೇವೆಯನ್ನು ಸಲ್ಲಿಸಬಹುದು.
a
Seva Price: 3000
  

By clicking on the 'Book Now' button, you agree to our Terms & Conditions.

You don't have permission to register

Enquiry

ENQUIRY