Temple Seva - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  NSRS Mutt - Ranipet  >  Daily Sevas / ��������������� ��������������������� </span
Top

Sankalpa Shradha / ಸಂಕಲ್ಪ ಶ್ರಾದ್ಧ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ) ಸೇವಾ ಸಮಯ : ಬೆಳಗ್ಗೆ 9 ಕ್ಕೆ ದ್ವಾದಶಿಯಂದು : ಬೆಳಗ್ಗೆ 5 ಕ್ಕೆ ದೈಹಿಕವಾಗಿ ಶ್ರಾದ್ಧಕರ್ಮವನ್ನು ಮಾಡಲು ಅಶಕ್ತರಾದಲ್ಲಿ ಚುಟುಕಾಗಿ ಮುಗಿಸುವಂಥಾದ್ದು ಸಂಕಲ್ಪಶ್ರಾದ್ಧ. ಕೇವಲ ತಿಲ-ತರ್ಪಣಕೊಟ್ಟು ಬ್ರಾಹ್ಮಣಾರಾಧನೆಯನ್ನು ಮಾಡಿ, ಗೋಗ್ರಾಸವನ್ನು ಕೊಟ್ಟು ಕೃಷ್ಣಾರ್ಪಣ ಬಿಡುವುದಕ್ಕೆ ಸಂಕಲ್ಪಶ್ರಾದ್ಧವೆನ್ನುವರು.
a
Seva Price: 350
  

By clicking on the 'Book Now' button, you agree to our Terms & Conditions.

You don't have permission to register

Enquiry

[contact-form-7 404 "Not Found"]