Temple Seva - Book online Pujas, Homam, Sevas, Purohits, Astro services| Pure Prayer
cart
Top
Image Alt
Home  >  Temples  >  NSRS Mutt - Ranipet  >  Shashwata Sevas / ������������������ ���������������������</span
Top

Hastodaka / ಹಸ್ತೋದಕ

ಸೇವಾ ದಿನಗಳು : ಪ್ರತಿದಿನ (ಏಕಾದಶಿ ಹೊರತುಪಡಿಸಿ) ಸೇವಾ ಸಮಯ : ಬೆಳಗ್ಗೆ 11.30 ಕ್ಕೆ ದ್ವಾದಶಿಯಂದು : ಬೆಳಗ್ಗೆ 6 ಕ್ಕೆ ಯತಿಹಸ್ತೇ ಜಲಂ ದದ್ಯಾತ್ ಭೈಕ್ಷಂ ದದ್ಯಾತ್ ಪುನರ್ಜಲಮ್ | ತದನ್ನಂ ಮೇರುಣಾ ತುಲ್ಯಂ ತಜ್ಜಲಂ ಸಾಗರೋಪಮಮ್ || ಯತಿರ್ಯತ್ರ ಗೃಹೇ ಭುಙ್ಕ್ತೇ ತತ್ರ ಭುಙ್ಕ್ತೇ ಹರಿಃ ಸ್ವಯಮ್ | ಹರಿರ್ಯತ್ರ ಗೃಹೇ ಭುಙ್ಕ್ತೇ ತತ್ರ ಭುಙ್ಕ್ತೇ ಜಗತ್ತ್ರಯಮ್ || ಸರ್ವಸಂಗಪರಿತ್ಯಾಗಿಗಳಾದ ಭಗವದ್ಭಕ್ತರಾದ ಯತಿಗಳು ತ್ಯಾಗದಿಂದಲೇ ಪರಮಾತ್ಮನನ್ನು ಸೇರುವರು ಎನ್ನುತದೆ ವೇದ. ಅಂತಹ ಯತಿಗಳು ಎಲ್ಲಿ ಹಸ್ತೋದಕ, ಭಿಕ್ಷಾನ್ನವನ್ನು ಸ್ವೀಕರಿಸುವರೋ ಅಲ್ಲಿ ಭಗವಂತನಾದ ಶ್ರೀಹರಿಯು ಅದನ್ನು ಸಾಕ್ಷಾತ್ತಾಗಿ ಸ್ವೀಕರಿಸುವನು ಎನ್ನುತ್ತಿದೆ ಶಾಸ್ತ್ರ. ಇಂತಹ ಯತಿಗಳ ಹಸ್ತೋದಕಸೇವೆಯಿಂದ ಯಜಮಾನವರ್ಗಕ್ಕೆ ಆಹಾರಾದಿ ಸಂಪತ್ತುಗಳು ಲಭಿಸುವುದರಲ್ಲಿ ಸಂಶಯವಿಲ್ಲ. "
a
Seva Price: 5000
  

By clicking on the 'Book Now' button, you agree to our Terms & Conditions.

You don't have permission to register

Enquiry

[contact-form-7 404 "Not Found"]