Sri Vijaya Venkateshwara Temple – Maruti Nagar Monthly Events / ಮಾಸದ ಕಾರ್ಯಕ್ರಮಗಳು - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Top

Enquire Now

Pureprayer

Shravana Nakshatra Puja / ಶ್ರವಣ ನಕ್ಷತ್ರ ಪೂಜೆ
On every Shravana Nakshtra day, special puja is performed with special decorations.
ದೇವರಿಗೆ ಪ್ರತಿ ಶ್ರವಣ ನಕ್ಷತ್ರದ ದಿನ ವಿಶೇಷ ಪೂಜೆ ಹಾಗೂ ಅಲಂಕಾರಗಳನ್ನು ನೆರವೇರಿಸಲಾಗುತ್ತದೆ.
Sri Satyanarayana puja / ಶ್ರೀ ಸತ್ಯನಾರಾಯಣ ಪೂಜೆ – On every full moon day, Sri Satyanarayana puja is performed.
ಪ್ರತಿ ತಿಂಗಳ ಹುಣ್ಣಿಮೆ ದಿನದಂದು ಶ್ರೀ ಸತ್ಯನಾರಾಯಣ ಪೂಜೆಯನ್ನು ನಡೆಸಲಾಗುತ್ತದೆ.
Sri Lakshmi Abhisheka / ಶ್ರೀ ಲಕ್ಷ್ಮೀ ಅಭಿಷೇಕ
On the No Moon day, anointment is performed for Goddess Lakshmi Devi.
ಪ್ರತಿ ಅಮಾವಾಸ್ಯೆಯ ದಿನ ಶ್ರೀ ಲಕ್ಷ್ಮೀದೇವಿಗೆ ಅಭಿಷೇಕವನ್ನು ನಡೆಸಲಾಗುತ್ತದೆ.
Darshan Timings / ದರ್ಶನದ ಸಮಯ
Morning: 7.30 a.m. to 10.30 a.m. and 5.30 p.m. to 7.30 p.m.
During Dhanurmasa
6 a.m. to 9 a.m. and 5.30 p.m. to 7.30 p.m.
ಬೆಳಿಗ್ಗೆ 7.30ರಿಂದ 10.30ರ ವರೆಗೆ ಮತ್ತು ಸಂಜೆ 5.30ರಿಂದ 7.30ರ ವರೆಗೆ
ಧನುರ್ಮಾಸದಲ್ಲಿ ದರ್ಶನದ ಸಮಯ:
ಬೆಳಿಗ್ಗೆ 6ರಿಂದ 9ರ ವರೆಗೆ ಮತ್ತು ಸಂಜೆ 5.30ರಿಂದ 7.30ರ ವರೆಗೆ