Sri Mookambika Temple – Kollur
ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನವು ಹಸಿರುಸಿರಿಯುಳ್ಳ ಪಶ್ಚಿಮಘಟ್ಟದ ಕೊಡಚಾದ್ರಿ ಪರ್ವತಶ್ರೇಣಿಗಳ ನಡುವೆ ಸೌಪರ್ಣಿಕಾ ನದೀತೀರದಲ್ಲಿ ನೆಲೆಸಿದೆ. ಈ ದೇವಸ್ಥಾನ ಕೊಲ್ಲೂರು ಟೌನ್, ಕುಂದಾಪುರ ತಾಲೂಕಾ, ಉಡುಪಿಜಿಲ್ಲೆಯಲ್ಲಿದ್ದು ಮಂಗಳೂರಿಗೆ ಸುಮಾರು 135 ಕಿ. ಮೀ, ಬೆಂಗಳೂರಿಗೆ 440 ಕಿ.ಮೀ.ದೂರದಲ್ಲಿದೆ. ಈ ದೇವಸ್ಥಾನ ಸುಮಾರು 1,200 ವರ್ಷಗಳಷ್ಟು ಪುರಾತನವಾದದ್ದೆಂದು ಹೇಳಲಾಗುತ್ತಿದೆ. ಕೊಲ್ಲೂರಿಗೆ ಅತಿ ಹತ್ತಿರದ ರೈಲ್ವೆ ನಿಲ್ದಾಣವೆಂದರೆ,