History - Book online Pujas, Homam, Sevas, Purohits, Astro services| Pure Prayer
Top
Image Alt
  • Historical background / ಐತಿಹಾಸಿಕ ಹಿನ್ನೆಲೆ

    In the outskirts of Bengaluru during 1989, the citizens named their new layout as ‘Vidyamanya Nagara’. The seer of Sri Bhandarakeri and Sri Palimaru Mutt, Sri Vidyamanyatirtha Swamiji consecrated Sri Prasanna Sri Srinivasa and goddess Padmavati devi here. Sri Vidyamanyatirtha Swamji also did his Chaturmasya Vrat in this place during 1993. The restoration of the temple was done during 2010 by present Sri Palimaru Matha seer Sri Sri Vidyadeeshatirtha swamiji. The main deity in the sanctum sanctorum is Sri Srinivasa, along with goddess Padmavati Devi, lord Anjaneya and Sri Raghavendraswami mruttika Brundavana. In the temple premises, separate shrines have been built for Sri Ganapathi and Lord Shiva. 1989ರಲ್ಲಿ ನೂತನ ಬಡಾವಣೆಯನ್ನು ರೂಪಿಸಿ, ಅದಕ್ಕೆ ಶ್ರೀ ಭಂಡಾರಕೇರಿ ಹಾಗು ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯತೀರ್ಥರ ಹೆಸರನ್ನು ಇಡಲಾಗಿದ್ದು ಅದನ್ನು "ವಿದ್ಯಾಮಾನ್ಯನಗರ" ಎಂದು ಕರೆಯಲಾಯಿತು. ನಂತರ 1992ರಲ್ಲಿ ಶ್ರೀ ವಿದ್ಯಾಮಾನ್ಯತೀರ್ಥರು ಈ ಪ್ರದೇಶದಲ್ಲಿ ಪ್ರಸನ್ನ ಶ್ರೀ ಶ್ರೀನಿವಾಸ ದೇವರು ಜೊತೆಗೆ ಪದ್ಮಾವತಿದೇವಿಯ ದೇವಸ್ಥಾನವನ್ನು ಪ್ರತಿಷ್ಠಾಪಿಸಿದರು. 1993ರಲ್ಲಿ ಶ್ರೀ ವಿದ್ಯಾಮಾನ್ಯ ತೀರ್ಥರು ಚಾತುರ್ಮಾಸ್ಯ ವ್ರತವನ್ನುಇಲ್ಲಿ ಆಚರಿಸಿದರು. 2010ರಲ್ಲಿ ಪ್ರಸ್ತುತ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ದೇಗುಲವನ್ನು ಪುನರ್ ಪ್ರತಿಷ್ಠಾಪಿಸಿದರು. ದೇಗುಲದ ಗರ್ಭಗುಡಿಯಲ್ಲಿ ಶ್ರೀ ಪ್ರಸನ್ನ ಶ್ರೀನಿವಾಸ ದೇವರು, ಪದ್ಮಾವತಿದೇವಿ, ವೀರಮಂಡಿಯಲ್ಲಿರುವ ಆಂಜನೇಯ ಸ್ವಾಮಿ ಹಾಗು ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನವನ್ನು ಕಾಣಬಹುದಾಗಿದೆ. ದೇಗುಲದ ಆವರಣದಲ್ಲಿ ಶ್ರೀ ಗಣೇಶ ಮತ್ತು ಶ್ರೀ ರುದ್ರದೇವರಿಗೆ ಪ್ರತ್ಯೇಕ ಗುಡಿಗಳನ್ನು ಕಟ್ಟಲಾಗಿದೆ.

You don't have permission to register

Enquiry

ENQUIRY