Sri Srinivasa Sri Raghavendra Swamigala Sannidhi - Peenya - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Srinivasa Sri Raghavendra Swamigala Sannidhi – Peenya

About Temple

Sri Srinivasa-Sri Raghavendra Sannidhi is located in Vidyamanya Nagara, Andrahalli, Bengaluru. This temple was constructed during 1992 and Sri Srinivasa is the main deity of the temple. Sri Padmavati Devi, Lord Anjaneya in sitting position, Sri Raghavendra Swamy Mruttika Brundavan, Lord Shiva and Sri Ganapthi are also worshipped in the temple complex. This temple is a branch of Sri Palimaru Mutt. The developmental works of the temple is carried on by Sri Sarvamoola Pratishthana.

ಈ ಸನ್ನಿಧಿಯು ಬೆಂಗಳೂರಿನ ವಿದ್ಯಾಮಾನ್ಯ ನಗರ, ಆಂದ್ರಹಳ್ಳಿಯಲ್ಲಿದೆ. ಈ ದಿವ್ಯ ಸನ್ನಿಧಿಯ ಪ್ರಮುಖ ದೇವರು ಶ್ರೀ ಪ್ರಸನ್ನ ಶ್ರೀ ಶ್ರೀನಿವಾಸ ಸ್ವಾಮಿ. ಇದು ಸುಮಾರು 1992 ರಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದೆ. ಇಲ್ಲಿ ಶ್ರೀ ಪದ್ಮಾವತಿದೇವಿ, ವೀರಮಂಡಿಯಲ್ಲಿ ಕುಳಿತಿರುವ ಆಂಜನೇಯ, ಶ್ರೀ ರಾಘವೇಂದ್ರಸ್ವಾಮಿಗಳ ಮೃತ್ತಿಕಾ ಬೃಂದಾವನ, ಶ್ರೀ ಶಿವ ಹಾಗು ಶ್ರೀ ಗಣಪತಿಯ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಇದು ಪಲಿಮಾರು ಮಠದ ಶಾಖಾಮಠವಾಗಿದ್ದು, ಶ್ರೀ ಸರ್ವಮೂಲ ಪ್ರತಿಷ್ಠಾನದ ಮೂಲಕ ಆಡಳಿತ ಅಭಿವೃದ್ಧಿ ಕಾರ್ಯಗಳು ನೆರವೇರುತ್ತಿದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register