Nearby Places - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
Home  >  Temples  >  Shree Ramashrama - Girinagar  >  Near by Places</span
  • Sri Sringeri Sharadamba Temple / ಶ್ರೀ ಶೃಂಗೇರಿ ಶಾರದಾಂಬಾ ದೇವಸ್ಥಾನ

    Sri Shankara Mutt at Girinagar is located just opposite to Ramashrama. The Shankara Mutt here is a Branch of Sringeri Shankara Mutt and was established in 1995. The main deity of the Mutt is goddess Sharada. ಗಿರಿನಗರದಲ್ಲಿರುವ ಶಂಕರ ಮಠವು ಶ್ರೀ ರಾಮಾಶ್ರಮದ ಎದುರಿನಲ್ಲೇ ಇದೆ. ಈ ಮಠವು ಶೃಂಗೇರಿ ಶಂಕರ ಮಠದ ಶಾಖೆಯಾಗಿದ್ದು ರಲ್ಲಿ ಸ್ಥಾಪನೆಗೊಂಡಿದೆ. ಶ್ರೀ ಶಾರದಾ ದೇವಿಯು ಇಲ್ಲಿರುವ ಪ್ರಧಾನ ದೇವರು.

  • Sri Poornaprajna Vidyapeetha / ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ

    Sri Poornaprajna Vidyapeetha, the brainchild of Sri Visvesha Tirtha Swamiji of Sri Pejawar Mutt, is on the Kathriguppe Main Road, Bengaluru. The Srikrishna Temple on the premises of Sri Vidyapeetha has been a centre of attraction. The Vidyapeetha is at around 2.5 km from the Mutt. ಶ್ರೀ ಪೇಜಾವರಮಠದ ಶ್ರೀಗಳಾದ ಶ್ರೀ ಶ್ರೀ ವಿಶ್ವೇಶತೀರ್ಥರ ಮಾನಸಪುತ್ರನೆಂದೇ ಹೇಳಬಹುದಾದ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠವು ಬೆಂಗಳೂರಿನ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿದೆ. ಶ್ರೀ ವಿದ್ಯಾಪೀಠದ ಅಂಗಳದಲ್ಲಿರುವ ಶ್ರೀಕೃಷ್ಣನ ದೇವಸ್ಥಾನವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ವಿದ್ಯಾಪೀಠವು ಶ್ರೀ ಮಠದಿಂದ ಸುಮಾರು 2.5 ಕಿ ಮೀ ದೂರದಲ್ಲಿದೆ.

  • Sri Dodda Ganapati Temple / ಶ್ರೀ ದೊಡ್ಡ ಗಣಪತಿ ದೇವಸ್ಥಾನ

    Sri Dodda Ganapati Temple has a long historical background as it was constructed by founder of Bengaluru Kempegowda I, who was a subordinate king of the Vijayanagar Empire. The temple is situated on a hillock called Bugle Rock. There is another famous temple called Sri Nandi or Dodda Basava temple in the vicinity. The temple is at around 3 km from the Mutt. ಶ್ರೀ ದೊಡ್ಡ ಗಣಪತಿ ದೇವಸ್ಥಾನವನ್ನು ಬೆಂಗಳೂರಿನ ಸ್ಥಾಪಕನಾಗಿರುವ ಮೊದಲನೇ ಕೆಂಪೇಗೌಡನು ನಿರ್ಮಿಸಿದನೆಂದು ತಿಳಿದುಬರುತ್ತದೆ. ಕೆಂಪೇಗೌಡನು ವಿಜಯನಗರ ಸಾಮ್ರಾಟರ ಸಾಮಂತ ರಾಜನಾಗಿದ್ದನು. ಶ್ರೀ ದೊಡ್ಡ ಗಣೇಶ ದೇವಾಲಯವು ಕಹಳೆ ಬಂಡೆ (ಬ್ಯೂಗಲ್‌ರಾಕ್) ಎಂದು ಕರೆಯಲಾಗುವ ಒಂದು ಸಣ್ಣ ಗುಡ್ಡದ ಮೇಲಿದ್ದು, ಇದರ ಸನಿಹದಲ್ಲೇ ಶ್ರೀ ದೊಡ್ಡನಂದಿ ಅಥವಾ ಬಸವನ ದೇವಾಲಯವಿದೆ. ಈ ದೇವಸ್ಥಾನವು ಶ್ರೀ ಮಠದಿಂದ ಸುಮಾರು 3 ಕಿ ಮೀ ದೂರದಲ್ಲಿದೆ.

You don't have permission to register

Enquiry

[contact-form-7 404 "Not Found"]