Shree Ramashrama - Girinagar - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Shree Ramashrama – Girinagar

About Temple

Sri Ramashrama is located at J. P Road in 1st phase of Girinagar, Bengaluru. The Mutt is a branch of Sri Samsthana Gokarna, Sri Ramachandrapura Mutt, Hosanagara. The main deity worshipped in the Mutt is Sri Rama. One can also find Guru Mandira at the temple. The Mutt also maintains a Go-Shala at the same premises. This Mutt is the central administration office of Sri Ramachandrapura Mutt. Sri Raghaveshwara Bharati Swamyji is the present pontiff of Sri Ramachandrapura Mutt.

ಶ್ರೀ ರಾಮಾಶ್ರಮವು ಬೆಂಗಳೂರಿನ ಗಿರಿನಗರದ ಮೊದಲನೆ ಹಂತದಲ್ಲಿರುವ ಜೆ ಪಿ ರಸ್ತೆಯಲ್ಲಿದೆ. ಈ ಮಠವು ಶ್ರೀ ಸಂಸ್ಥಾನ ಗೋಕರ್ಣ, ಶ್ರೀ ರಾಮಚಂದ್ರಾಪುರ ಮಠದ ಶಾಖಾ ಮಠವಾಗಿದೆ. ಶ್ರೀ ರಾಮನು ಮಠದಲ್ಲಿ ಆರಾಧಿಸುವ ಪ್ರಧಾನ ದೆವರಾಗಿದ್ದು, ಮಠದ ಆವರಣದಲ್ಲೆ ಗುರು ಮಂದಿರವನ್ನೂ ಕಾಣಬಹುದಾಗಿದೆ. ಶ್ರೀ ಮಠವು ಮಠದ ಆವರಣದಲ್ಲೇ ಒಂದು ಗೋ ಶಾಲೆಯನ್ನು ನಡೆಸುತ್ತಿದೆ. ಶ್ರೀ ರಾಮಚಂದ್ರಾಪುರ ಮಠದ ಕೇಂದ್ರ ಆಡಳಿತ ಕಛೇರಿಯೂ ಇದಾಗಿದೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಶ್ರೀ ರಾಮಚಂದ್ರಾಪುರ ಮಠದ ಪ್ರಸ್ತುತ ಪೀಠಾಧಿಪತಿಗಳಾಗಿದ್ದಾರೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register