Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • ಜೋಗಜಲಪಾತ / Jog Falls

    ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ‘ಜೋಗ್‌‘ ಮಲೆನಾಡಿನ ಹಳ್ಳಿ. ಪ್ರಸಿದ್ದ ಐತಿಹಾಸಿಕ ರಾಜಧಾನಿಯಾದ ಗೇರಸೊಪ್ಪೆಗೆ ಹತ್ತಿರದಲ್ಲಿ ಇರುವುದರಿಂದ ಈ ಹಿಂದೆ ‘ಗೇರಸೊಪ್ಪಾ ಜಲಪಾತ‘ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿತ್ತು. Jog is a tiny hamlet in Sagar taluk of Shimoga district. As it is very close to the historical and ancient capital city of Gerusoppe, the waterfalls at Jog is also known as Gerusoppe Falls.

  • ಹೊನ್ನಾವರ / Honnavar

    ಐತಿಹಾಸಿಕವಾಗಿ ಗಮನಿಸಲು ಹೋದರೆ ಗೇರುಸೊಪ್ಪೆಯ ಚೆನ್ನಭೈರಾದೇವಿ ಈ ಪ್ರದೇಶವನ್ನು ಆಳಿದ ದಾಖಲೆಗಳು ಇತಿಹಾಸ ಪುಟಗಳಲ್ಲಿ ಸಿಗುತ್ತವೆ. ಪುರಾತನ ಕಾಲದಿಂದಲೂ ಪ್ರಸಿದ್ಧಿ ಹೊಂದಿರುವ ಯಕ್ಷಗಾನ ಕಲೆ ಹಾಗೂ ತಾಳಮದ್ದಳೆ ಕಾರ್ಯಕ್ರಮ ಇಲ್ಲಿಯ ವೈಶಿ‌‌‌ಷ್ಟ್ಯ. From the historical texts, it is very clear that Honnavar was under the rule of Chennabairadevi of Gerusoppe. This place is very popular for nurturing the dwindling art forms of Yakshagana and Talamaddale.

You don't have permission to register