The Ranganthaswamy temple in Srirangapatana, in the Mandya district of Karnataka, India is mainly dedicated to the Hindu god Ranganatha. The Temple is located about 14 km from Mysore.This temple is one of the five important pilgrimage places along the river Kaveri for devotees of Ranganatha. These five(5) sacred places are together called as Pancharanga Kshetrams. Since Srirangapatna is the first temple starting from upstream, the main deity is known as Adi Ranga. ಶ್ರೀರಂಗಪಟ್ಟಣ ದೇವಸ್ಥಾನದ ಪ್ರಧಾನ ಮೂರ್ತಿಯು ವಿಷ್ಣುವಿನ ರೂಪವಾದ ಶ್ರೀರಂಗನಾಥ ಸ್ವಾಮಿಯದ್ದಾಗಿದೆ. ಈ ಕ್ಷೇತ್ರವು ಕಾವೇರಿ ತೀರದಲ್ಲಿರುವ ಪಂಚರಂಗ ಕ್ಷೇತ್ರಗಳ್ಳಲ್ಲಿ ಒಂದಾಗಿದೆ. ಶ್ರೀರಂಗಪಟ್ಟಣ ದೇವಾಲಯವು ಮೇಲ್ದಂಡೆಇಂದ ಮೊದಲನೆಯ ದೇವಾಲಯವಾಗಿರುವುದರಿಂದ ಇದನ್ನು ಆದಿ ರಂಗ ಎಂದೂ ಕರೆಯುತ್ತಾರೆ. ಇದು ಕಲ್ಲಹಳ್ಳಿಯಿಂದ ಸುಮಾರು 39 ಕಿ ಮೀ ದೂರದಲ್ಲಿದ್ದು, ಮೈಸೂರಿನಿಂದ 14 ಕಿ ಮೀ ದೂರದಲ್ಲಿದೆ.
Somanathapura is a town located 35 km from the historic Mysore city, Karnataka state, India. Somanathapura is famous for the Chennakesava Temple which is one of the finest examples of Hoysala architecture. The temple was built in 13th century by Soma, a Dandanayaka under Hoysala king Narasimha III, when the Hoysala Empire was the major power in South India. ಚೆನ್ನಕೇಶವ ದೇವಸ್ಥಾನವು ಹೊಯ್ಸಳ ರಾಜ ಮೂರನೇ ನರಸಿಂಹನ ಅಡಿಯಲ್ಲಿ ದಂಡನಾಯಕನಾಗಿದ್ದ ಸೋಮ ಎಂಬುವನಿಂದ, ನಿರ್ಮಿತವಾಗಿದೆ. ಈ ದೇವಸ್ಥಾನವು 13ನೇ ಶತಮಾನದಲ್ಲಿ ನಿರ್ಮಿತವಾಗಿದ್ದು, ಹೊಯ್ಸಳ ಶೈಲಿಯ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾಗಿದೆ.
The Venugopala Swamy Temple located at Hosa Kannambadi, Near Krishna Raja Sagara, is another example of Hoysala architecture in Karnataka. This temple was built in the 12th century AD. Mysore district. The presiding deity Venugopalaswamy of the temple is in the form of Lord Krishna playing on flute as a cow-herd. ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನವು ಹೊಯ್ಸಳರ ಶೈಲಿಯಳ್ಳಿ ನಿರ್ಮಿಸಿರುವ ಮತ್ತೊಂದು ದೇವಾಲಯವಾಗಿದೆ. ಈ ದೇವಸ್ತಾನವನ್ನು ಸುಮಾರು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇಲ್ಲಿಯ ಪ್ರಧಾನ ದೇವರು ವೇಣುಗೋಪಾಲಸ್ವಾಮಿಯಾಗಿದ್ದು, ಕೊಳಲನ್ನು ನುಡಿಸುತ್ತಿರುವ ಕೃಷ್ಣನ ರೂಪದಲ್ಲಿದೆ.
Sri Cheluvanarayana Swamy Temple at Melukote is very ancient. According to sources, Lord Rama had come with his son Kusha and worshiped Lord Narayana there. For this reason, the processional idol Sampath Kumara is also known as Ramapriya. The presiding deity is Thirunarayana or Cheluvanarayana Swamy. The Devi in this temple is known as Yadugiri Nachiyar. Sri Ramanuja, proponent of Vishishtadwaita school of philosophy, stayed in Melkote for 12 years under the patronage of Vishnuvardhana of the Hoysala dynasty. ಮೇಲುಕೋಟೆಯಲ್ಲಿರುವ ಶ್ರೀ ತಿರುನಾರಾಯಣ ಅಥವಾ ಶ್ರೀ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನವು ಅತ್ಯಂತ ಪುರಾತನ ದೇವಾಲಯವಾಗಿದೆ. ತ್ರೇತಾಯುಗದಲ್ಲಿ ಸ್ವತಃ ಶ್ರೀರಾಮನು ತನ್ನ ಪುತ್ರ ಕುಶನೊಡನೆ ಮೇಲುಕೋಟೆಗೆ ಬಂದು ಶ್ರೀ ನಾರಾಯಣನನ್ನು ಪೂಜಿಸಿದ್ದನೆಂಬ ಪ್ರತೀತಿ ಇದೆ. ಶ್ರೀವೈಷ್ಣವ ಅಥವಾ ವಿಶಿಷ್ಟಾದ್ವೈತ ಮತದ ಪ್ರವರ್ತಕರೂ ಆದ ಶ್ರೀ ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿ 12 ವರ್ಷಗಳ ಕಾಲ, ಹೊಯ್ಸಳ ದೊರೆಯಾದ ವಿಷ್ಣುವರ್ಧನನ ಆಶ್ರಯದಲ್ಲಿ ನೆಲೆಸಿದ್ದರು ತಿಳಿದು ಬರುತ್ತದೆ. ಬೆಟ್ಟದ ಮೇಲೆ ಶ್ರೀ ಯೋಗಾ ನರಸಿಂಹ ಸ್ವಾಮಿ ದೇವಾಲಯವಿದೆ. ಮೇಲುಕೋಟೆಯಲ್ಲಿ ಅನೇಕ ಗುಡಿಗಳು ಹಾಗೂ ಕೆರೆಗಳನ್ನು ಕಾಣಬಹುದು. ಇಲ್ಲಿ ಸಂಸ್ಕೃತ ಅಕಾಡೆಮಿಯನ್ನೂ ಸ್ಥಾಪಿಸಲಾಗಿದೆ.
Sri Vaidyanatheswara Temple is situated in Talakadu, Chamarajanagar district of Karnataka. The temple was constructed by the Chola kings who ruled this part of Karnataka in the 14th century. This temple was built in the Dravidian style. It is one of the Panchalinga Sthalas in south India. Pilgrims from all over South India gather here to worship Lord Shiva. It is about 55 km from Sri Bhoo Varahaswamy temple. ಶ್ರೀ ವೈದ್ಯನಾಥೇಶ್ವರ ದೇವಸ್ಥಾನವು ದಕ್ಷಿಣ ಭಾರತದಲ್ಲಿರುವ ಪಂಚಲಿಂಗ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಈ ದೇವಾಲಯವು ದ್ರಾವಿಡ ಶೈಲಿಯಲ್ಲಿದ್ದು, 14ನೇ ಶತಮಾನದಲ್ಲಿ ಚೋಳರಿಂದ ಕಟ್ಟಲ್ಪಟ್ಟಿದೆ. ದಕ್ಷಿಣ ಭಾರತದಾದ್ಯಂತದಿಂದ ಭಕ್ತಾದಿಗಳು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಇದು ಶ್ರೀ ಭೂ ವರಹಸ್ವಾಮಿ ದೇವಾಲಯದಿಂದ 55 ಕಿ. ಮೀ ದೂರದಲ್ಲಿದೆ.
Sri Nambinarayana temple is located in Thondanur, around 33 km away from Sri Bhoo Varahaswamy Temple. Dedicated to Lord Vishnu, this temple is enshrined with the deity of Sri Nambinarayana. The deity is in the Samasrayana position, holding Shanku in the right hand and Chakra in the left hand. This 1000 years old temple was constructed by the Hoysala dynasty as a replica of the Chennakesava temple of Belur. ಶ್ರೀ ನಂಬಿನಾರಾಯಣ ದೇವಸ್ಥಾನವು, ಹೊಯ್ಸಳರಿಂದ ನಿರ್ಮಿತವಾದ ಸುಮಾರು 1000 ವರ್ಷ ಹಳೆಯ ದೇವಸ್ಥಾನವಾಗಿದೆ. ಇಲ್ಲಿ ವಿಷ್ಣುವನ್ನು ನಂಬಿನಾರಾಯಣನ ರೂಪದಲ್ಲಿ ಪೂಜಿಸಲಾಗುತ್ತದೆ. ಇಲ್ಲಿನ ಮೂರ್ತಿಯು ಸಮಾಶ್ರಯಾನ ಭಂಗಿಯಲ್ಲಿದ್ದು, ಬಲಗೈಯಲ್ಲಿ ಶಂಖವನ್ನು ಮತ್ತು ಎಡಗೈಯಲ್ಲಿ ಚಕ್ರವನ್ನು ಹೊಂದಿದೆ. ಶ್ರೀ ಭೂ ವರಹಸ್ವಾಮಿ ದೇವಾಲಯದಿಂದ ಸುಮಾರು 33 ಕಿ. ಮೀ ದೂರದಲ್ಲಿದೆ.