Sri Bhoo Varahaswamy Temple - Kallahalli - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Bhoo Varahaswamy Temple – Kallahalli

About Temple

Sri Bhoo Varahaswamy Temple is dedicated to the third incarnation of the Lord Vishnu as Varahaswamy with the face of a wild boar. The temple is located in a tiny village called Kallahalli, near Mysore in Karnataka, on the banks of Hemavati River.

The idol is 18 ft high and made of Saligrama stone. Sri Bhoo Varahaswamy is a four armed idol in Sukhasana with the right foot of the Lord touching the ground and the left leg folded. The Goddess Bhoodevi, which is sitting on the left lap of Sri Bhoo Varahaswamy. An idol of Lord Hanuman is at the bottom of Sri Varahaswamy idol.

The upper hands of the deity are holding a conch and discus. Sudarshana chakra is carved on the back of the idol. The lower left hand of the idol is embracing the Goddess Bhoodevi and lower right hand is in Abhaya Mudra, an assurance of eternal protection.

ಶ್ರೀ ಭೂವರಾಹಸ್ವಾಮಿ ದೇವಾಲಯವು ವಿಷ್ಣುವಿನ ಮೂರನೇ ಅವತಾರವಾದ ವರಾಹಸ್ವಾಮಿಯನ್ನು ಕುರಿತದ್ದಾಗಿದೆ. ಈ ದೇವಾಲಯವು ಮೈಸೂರಿನ ಬಳಿಯಿರುವ ಕಲ್ಲಹಳ್ಳಿ ಎಂಬ ಚಿಕ್ಕ ಹಳ್ಳಿಯಲ್ಲಿ ಹೇಮಾವತಿ ನದಿಯ ದಡದಲ್ಲಿದೆ.

ಇಲ್ಲಿ ಇರುವ ಮೂರ್ತಿಯು 18 ಅಡಿ ಎತ್ತರವಿದ್ದು, ಸಾಲಿಗ್ರಾಮ ಶಿಲೆಯಲ್ಲಿ ಮಾಡಲ್ಪಟ್ಟಿದೆ. ಶ್ರೀ ವರಾಹಸ್ವಾಮಿಯು ಸುಖಾಸೀನನಾಗಿದ್ದು ಬಲಗಾಲನ್ನು ನೆಲಕ್ಕೆ ಮುಟ್ಟಿಸಿ, ಎಡಗಾಲನ್ನು ಮಡಿಸಿಕೊಂಡಿದ್ದಾನೆ. ಶ್ರೀ ಭೂದೇವಿಯ ಪ್ರತಿಮೆಯು ಸ್ವಾಮಿಯ ಎಡ ತೊಡೆಯ ಮೇಲೆ ಆಸೀನಳಾಗಿದ್ದಾಳೆ. ಮುಖ್ಯ ಪ್ರತಿಮೆಯ ಕೆಳಭಾಗದಲ್ಲಿ ಶ್ರೀ ಹನುಮಂತನ ವಿಗ್ರಹವಿದೆ.

ಶ್ರೀ ವರಾಹ ಸ್ವಾಮಿಯು ಮೇಲಿನ ಕೈಗಳಲ್ಲಿ ಶಂಖ ಮತ್ತು ಚಕ್ರಗಳ್ಳನ್ನು ಹಿಡಿದಿದ್ದು, ವಿಗ್ರಹದ ಹಿಂಬದಿಯಲ್ಲಿ ಸುದರ್ಶನ ಚಕ್ರವನ್ನು ಕೆತ್ತಲಾಗಿದೆ. ಕೆಳ ಎಡಗೈಯಲ್ಲಿ ಭೂದೇವಿಯನ್ನು ಆಲಿಂಗಿಸಿರುವಂತಿದ್ದು, ಕೆಳ ಬಲಗೈಯಲ್ಲಿ ಅಭಯ ಮುದ್ರೆಯನ್ನು ನೋಡಬಹುದು.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register