Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
Home  >  Temples  >  Sri Durgaparameshwari Temple - Mandarthi  >  Near by Places
  • Udupi Sri Krishna Temple / ಉಡುಪಿ ಶ್ರೀ ಕೃಷ್ಣ ದೇವಾಲಯ

    Jagadguru Sri Madhwacharya (1238-1317), the proponent of Tatwavada or Dwaita Siddhanta and the third incarnation of Lord Vayu, consecrated the idol of Kadagolu Krishna, which was created by Vishwakarma under the auspices of Lord Krishna during Dwapara Yuga, at Udupi, which is also called as Rajatapeethapura. The place where Sri Madhwacharya consecrated the idol of Lord Krishna is now a renowned pilgrim center called Udupi Sri Krishna Mutt. Udupi Sri Krishna Mutt is one of the most famous Hindu temples in the country. ವಾಯುದೇವರ ಮೂರನೇ ಅವತಾರರಾದ ಹಾಗೂ ತತ್ವ ವಾದ ಅಥವಾ ದ್ವೈತ ಸಿದ್ಧಾಂತ ಪ್ರತಿಷ್ಟಾಪನಾಚಾರ್ಯರಾದ ಜಗದ್ಗುರು ಶ್ರೀ ಮಧ್ವಾಚಾರ್ಯರು (1238-1317) ದ್ವಾಪರಯುಗದಲ್ಲಿ ಶ್ರೀ ಕೃಷ್ಣನ ಆದೇಶದ ಮೇರೆಗೆ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ಕಡಗೋಲು ಕೃಷ್ಣನ ಮೂರ್ತಿಯನ್ನು ರಜತಪೀಠಪುರಿಯೆಂದು ಕರೆಯಲ್ಪಡುವ ಉಡುಪಿ ಕ್ಷೇತ್ರದಲ್ಲಿ ಪ್ರತಿಷ್ಟಾಪಿಸಿದರು. ಇದೇ ಇಂದು ಲೋಕಪ್ರಸಿದ್ಧವಾದ ಉಡುಪಿಯ ಶ್ರೀಕೃಷ್ಣ ಮಠವಾಗಿದೆ. ಉಡುಪಿಯ ಅಷ್ಟಮಠಗಳ ಮಧ್ಯದಲ್ಲಿ ಶ್ರೀ ಕೃಷ್ಣ ಮಠ, ಶ್ರೀಮದನಂತೇಶ್ವರ ದೇವಾಲಯ ಹಾಗೂ ಶ್ರೀ ಚಂದ್ರಮೌಳೇಶ್ವರ ದೇವಾಲಯಗಳಿವೆ. ಉಡುಪಿಯಲ್ಲಿರುವ ಶ್ರೀ ಕೃಷ್ಣ ಮಠವು ಅತ್ಯಂತ ಪ್ರಸಿದ್ಧವಾದ ಹಿಂದೂ ದೇವಾಲಯಗಳಲ್ಲೊಂದಾಗಿದೆ.

  • Malpe and St. Mary’s island / ಮಲ್ಪೆ ಮತ್ತು ಸಂತ ಮೇರಿ ನಡುಗಡ್ಡೆ

    It is believed that Vasco da Gama had come to St. Mary's Islands during his global voyage and named one of the four islands as O Padrão de Santa Maria, in memory of Mother Mary. Malpe is at about 6 km from Udupi. These islands can be reached through boats. ಒಂದು ದಂತಕಥೆಯ ಪ್ರಕಾರ, ವಾಸ್ಕೋ ಡಿ ಗಾಮಾ ಸಮುದ್ರಯಾನ ಮಾಡುವಾಗ ಸೇಂಟ್ ಮೇರಿ ದ್ವೀಪದಲ್ಲಿ ಇಳಿದು, ಈ ದ್ವೀಪಸಮೂಹದ ಒಂದು ದ್ವೀಪಕ್ಕೆ ಓ ಪದ್ರಾವೋ ಡಿ ಸಂತ ಮರಿಯಾ, ಎಂದು ನಾಮವಿತ್ತನು. ಈ ದ್ವೀಪಸಮೂಹದಲ್ಲಿ ನಾಲ್ಕು ನಡುಗಡ್ಡೆಗಳಿವೆ. ಮಲ್ಪೆಯ ಸಮುದ್ರ ತಡಿಯಿಂದ ಅರಬ್ಬೀ ಸಮುದ್ರದಲ್ಲಿ ದ್ವೀಪಗಳಿಗೆ ಸಾಗಿಹೋಗಲು ದೋಣಿಗಳ ವ್ಯವಸ್ಥೆಯಿದೆ. ಮಲ್ಪೆಯು ಉಡುಪಿಯಿಂದ ಸುಮಾರು 6 ಕಿ.ಮೀ. ದೂರದಲ್ಲಿದೆ.

You don't have permission to register