Located between two giant monolithic rocks, Chandravalli cave temple is semilunar in shape. It is a pre-historic site and is about three km from Chitradurga.
ಎರಡು ಏಕಶಿಲೆಗಳ ಬಂಡೆಗಳ ನಡುವೆ ಚಂದ್ರವಲ್ಲಿ ಗುಹೆಗಳು ಸ್ಥಾಪಿಸಲ್ಪಟಿವೆ. ಇವು ನೋಡಲು ಅರ್ಧಚಂದ್ರಾಕೃತಿಯಾಕಾರದಲ್ಲಿದ್ದು ಐತಿಹಾಸಿಕ ಗುಹೆಗಳಾಗಿವೆ. ಇತಿಹಾಸ ಹೊಂದಿರುವ ಈ ಗುಹೆಗಳು ಚಿತ್ರದುರ್ಗದಿಂದ ಸುಮಾರು ಮೂರು ಕಿ.ಮೀ ಅಂತರದಲ್ಲಿದೆ.
Vani Vilasa dam / ವಾಣಿ ವಿಲಾಸ ಅಣೆಕಟ್ಟು
Vani Vilasa dam was constructed by a team led by 'SIR M VISVESVARAYA AND TARA CHAND DALAL' on the order of the Maharaja of Mysore Sri Krishnaraja Wodeyar IV. Dam located in Hiruyur Taluk, Chitradurga District.
ನಾಲ್ಕನೇ ಶ್ರೀ ಕೃಷ್ಣರಾಜ ಒಡೆಯರ್ ರವರ ಆದೇಶದ ಮೆರೆಗೆ "ಸರ್ ಎಮ್ ವಿಶ್ವೇಶ್ವರಯ್ಯ ಮತ್ತು ತಾರಾ ಚಂದ್ ದಲಾಲ್" ರವರು ಒಟ್ಟಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ವಾಣಿವಿಲಾಸ ಅಣೆಕಟ್ಟನ್ನು ನಿರ್ಮಿಸಿದರು.
Chitradurga Fort / ಚಿತ್ರದುರ್ಗದ ಕೋಟೆ
The Chitra Durga fort is an impressive fort built on the northeastern base of a series of hillocks. Chitradurga is about 200 k.m distance from Bangalore, which is the capital city of Karnataka.
ಚಿತ್ರದುರ್ಗವು ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ಬಯಲುಸೀಮೆಯ ಪ್ರದೇಶವಾಗಿದೆ. ಚಿತ್ರದುರ್ಗವು ರಾಜಧಾನಿ ಬೆಂಗಳೂರಿನಿಂದ 200 ಕಿ.ಮೀ ದೂರದಲ್ಲಿದೆ.