Sri Halu Rameshwara temple - Chitradurga - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Halu Rameshwara temple – Chitradurga

About Temple

The temple of Halurameshwara is about 11 Kms from Hosadurga. Halurameshwara can be reached by taking a deviation from Chitradurga-Hosadurga Road. Halurameshwara is popularly known as Varanasi of the South. The hill-range is at an altitude of 1181mts from sea-level.
The temple is administered by Muzrai Department of Government of Karnataka.

ಹಾಲು ರಾಮೇಶ್ವರ ದೇವಾಲಯವು ಹೊಸದುರ್ಗದಿಂದ ಕೇವಲ 11 ಕಿ.ಮೀ. ದೂರದಲ್ಲಿದೆ. ಹೊಸದುರ್ಗ–ಚಿತ್ರದುರ್ಗ ರಸ್ತೆಯಲ್ಲಿ ಸಾಗಿ ಮುಖ್ಯರಸ್ತೆಯಿಂದ ಅರ್ಧ ಕಿ.ಮೀ. ಒಳಸಾಗಿದರೆ ಪವಿತ್ರಕ್ಷೇತ್ರವಾದ ಹಾಲುರಾಮೇಶ್ವರ ಸಿಗುತ್ತದೆ.
ಹಾಲು ರಾಮೇಶ್ವರ ದಕ್ಷಿಣ ಕಾಶಿ ಎಂದೇ ಖ್ಯಾತವಾದ ಪವಿತ್ರ ಪುಣ್ಯಕ್ಷೇತ್ರ. ಬೆಟ್ಟಶ್ರೇಣಿಗಳಲ್ಲಿ ಹಾಲುರಾಮೇಶ್ವರವು ಸಮುದ್ರಮಟ್ಟದಿಂದ 1,181 ಮೀಟರ್ ಎತ್ತರದಲ್ಲಿದೆ.
ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೊಳಪಟ್ಟಿದೆ.

1 Star2 Stars3 Stars4 Stars5 Stars (No Ratings Yet)
Loading...

Review

You don't have permission to register