Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Jog Falls

    ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ್ ಜಲಪಾತ ಪ್ರಪಂಚ ಪ್ರಸಿದ್ಧಿಯಾಗಿರುವ ಪ್ರೇಕ್ಷಣೀಯ ಸ್ಥಳವಾಗಿದೆ. Jog Water Falls in Karnataka's Shivamogga disgtrict is world famous.

  • Koodli-the union of rivers

    ಕೂಡ್ಲಿ ತುಂಗ-ಭದ್ರ ನದಿಗಳ ಸಂಗಮ: ಶಿವಮೊಗ್ಗ-ಚನ್ನಗಿರಿ ರಸ್ತೆಯಲ್ಲಿ ಕೂಡ್ಲಿ ಎಂಬ ತುಂಗ-ಭದ್ರ ನದಿಗಳ ಸಂಗಮ ಪ್ರದೇಶ ಪ್ರವಾಸಿಗರು ನೋಡಬಹುದಾದ ಸ್ಥಳ. ಶಿವಮೊಗ್ಗ ನಗರಕ್ಕೆ ೧೫ ಕಿ.ಮೀ. ದೂರದಲ್ಲಿರುವ ಕೊಡ್ಲಿಯಲ್ಲಿ ಎರಡು ನದಿಗಳು ಸೇರುವುದರಿಂದ ನದೀಪ್ರವಾಹ ಉಧೃತವಾಗುತ್ತದೆ. ಈ ನದೀ ಸಂಗಮದಲ್ಲಿ ಹರಿಹರ ದೇವಸ್ಥಾನವೂ ಇರುವುದರಿಂದ ಭಕ್ತರು ಈ ಪ್ರದೇಶದಲ್ಲಿ ಭಕ್ತಿ-ಶ್ರದ್ಧೆಗಳಿಂದ ಪೂಜೆ ಸಲ್ಲಿಸುತ್ತಾರೆ. Koodli-the union of Thunga and Bhadra rivers-is a small village located at a distance of 15 Km from Shimoga city on Shimoga -Channagiri Road. River Tunga and River Bhadra meet at Koodli and give rise to the River Tungabhadra. A small temple dedicated to Harihara has been built at the exact point where the two rivers meet. The rivers at Koodli are worshipped and believed to be sacred. Koodli is the place which has a historic value, with temples of Hoysala time.

  • Mandagadde Bird Sanctuary

    ಮಂಡಗದ್ದೆ ಪಕ್ಷಿಧಾಮ ಶಿವಮೊಗ್ಗ ನಗರಕ್ಕೆ ೩೦ ಕಿ.ಮೀ ದೂರದಲ್ಲಿ, ತೀರ್ಥಹಳ್ಳಿಗೆ ಹೋಗುವ ರಸ್ತೆಯಲ್ಲಿದೆ. ೧.೧೪ ಎಕರೆ ವಿಸ್ತೀರ್ಣದಲ್ಲಿರುವ ಈ ಪಕ್ಷಿಧಾಮದಲ್ಲಿ ವಿವಿಧ ಜಾತಿಯ ಹಕ್ಕಿಗಳನ್ನು ನಾವು ನೋಡಬಹುದು. ವಲಸೆಪಕ್ಷಿಗಳನ್ನೂ ಸಹ ಆಕರ್ಷಿಸುತ್ತಿರುವ ಮಂಡಗದ್ದೆ ಪಿಕ್ನಿಕ್ ತಾಣವಾಗಿಯೂ ಸಹ ಹೆಸರು ಪಡೆದಿದೆ. Mandagadde Bird Sanctuary is located at a distance of 30 km from Shimoga on the way to Theerthahalli. It is spread in 1.14 acres and is a home to various birds. This picnic spot also houses some of the spectacular migratory birds.

You don't have permission to register