Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Govardana Kshetra / ಗೋವರ್ಧನ ಕ್ಷೇತ್ರ

    Sri Govardhana Kshetra is located on Bull Temple Road at Basavangudi. It is a cave like temple. The temple is administered by Puthige Mutt (One of the eight mutts of Udupi). The temple is well known for its main deity Lord Krishna holding Govardana Giri on his little finger (Mountain Govardana). ಶ್ರೀ ಗೋವರ್ಧನ ಕ್ಷೇತ್ರವು ಬಸವನ ಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿದೆ. ದೇವಸ್ಥಾನದ ಆಡಳಿತವು ಪುತ್ತಿಗೆ ಮಠದ್ದಾಗಿರುತ್ತದೆ(ಉಡುಪಿಯ ಅಷ್ಟ ಮಠಗಳಲ್ಲಿ ಒಂದು). ಈ ದೇಗುಲದ ಪ್ರಸಿದ್ದಿಗೆ ಪ್ರಮುಖ ಕಾರಣ ಕೃಷ್ಣ ಅದುವೇ ತನ್ನ ಕಿರುಬೆರಳಲ್ಲಿ ಗೋವರ್ಧನ ಗಿರಿಯನ್ನು ಹೊತ್ತು ನಿಂತ ಶ್ರೀ ಕೃಷ್ಣ. ದೇವಸ್ಥಾನದ ಹೊರ ಭಾಗವು ಗಿರಿಯಾಕಾರದಲ್ಲಿದೆ.

  • Karanji Anjaneyaswamy temple / ಕಾರಂಜಿ ಆಂಜನೇಯಸ್ವಾಮಿ ದೇವಾಲಯ

    Sri Karanji Anjaneya temple at Basavanagudi in Bengaluru is one of the most ancient temples with great epic and historical significance. The idol of presiding deity, Lord Hanuman, is a unique monolithic statue of about six-seven ft. high. ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಕಾರಂಜಿ ಆಂಜನೇಯಸ್ವಾಮಿ ದೇವಾಲಯವು ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದಾಗಿದೆ. ಇಲ್ಲಿನ ಆರಾಧ್ಯಾದೈವವಾದ ಶ್ರೀ ಕಾರಂಜಿ ಆಂಜನೇಯ ಸ್ವಾಮಿ ವಿಗ್ರಹವು ಸುಮಾರು ಆರು-ಏಳು ಅಡಿ ಉದ್ದದ ಏಕಶಿಲಾ ಪ್ರತಿಮೆಯಾಗಿದೆ. Anjaneya Temple Street, Gandhi Bazaar, Basavanagudi, Bengaluru, Karnataka 560004

  • Gavi Gangadareshwara Temple / ಗವಿ ಗಂಗಾಧರೇಶ್ವರ ದೇವಾಲಯ

    Sri Gavi Gangadhareshwara Temple, which is also known as Gavipuram Cave Temple, is located in Hanumantha Nagar, Bengaluru in Karnataka. ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನ ಅಥವಾ ಗವಿಪುರಂ ಗುಹಾಂತರ ದೇವಾಲಯವು ಬೆಂಗಳೂರಿನ ಹನುಮಂತ ನಗರದಲ್ಲಿದೆ. ಶಿವನಿಗೆ ಮೀಸಲಾಗಿರುವ ಈ ದೇವಾಲಯವು ಬೆಂಗಳೂರಿನ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ.

  • Sri Subrahmanya Mutt / ಶ್ರೀ ಸುಬ್ರಹ್ಮಣ್ಯ ಮಠ

    Mallikarjuna Temple St, NR Colony, Basavanagudi, Bengaluru, Karnataka 560004 ಮಲ್ಲಿಕಾರ್ಜುನ ದೇವಸ್ಥಾನ ರಸ್ತೆ, ಬಸವನಗುಡಿ, ಬೆಂಗಳೂರು, ಕರ್ನಾಟಕ 560004

  • Sri Raghavendra Swamy Mutt / ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ

    5th Main Rd, Basavanagudi, Bengaluru, Karnataka 560019 5ನೇ ಮುಖ್ಯ ರಸ್ತೆ, ಬಸವನಗುಡಿ, ಬೆಂಗಳೂರು, ಕರ್ನಾಟಕ 560019

You don't have permission to register