Sri Mallikarjuna Swamy Temple - Basavanagudi - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt

Sri Mallikarjuna Swamy Temple – Basavanagudi

About Temple

Sri Mallikarjuna Swamy Temple is one of the many temples that are located in the Basavanagudi Park at about 4.5 km from Kempegowda Bus Stand and Sangolli Rayanna Railway Station in Bengaluru, Karnataka. The nearest Namma Metro Stop are the South End Circle about 2km from the temple and the National College Stop about 2km from the temple. The Basavanagudi Park is also dotted with some historical monuments like the Bugle rock tower and the ancient Big Bull and Dodda Ganesha temples, besides Sri Subrahmnya Mutt, a branch of Sri Subrahmanya Mutt of Kukke. The Temple is surrounded by green plants, herbs, shrubs and large trees too. Under the Ashwatthakatte situated in forefront of the temple, stone images of multi-hooded divine cobras have been installed.

Sri Mallikarjuna Swamy Temple temple is administered by Muzrai Department of Government of Karnataka.

ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯವು ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿದೆ. ಇದು ಕೆಂಪೇಗೌಡರ ಕಾಲದ್ದೆಂದು ಹೇಳಲಾಗುವ ಕಹಳೆಬಂಡೆ ಹಾಗೂ ದೊಡ್ಡಗಣಪತಿ ಗುಡಿ ಇರುವ ಬಸವನಗುಡಿ ಉದ್ಯಾನವನದ ಒಂದು ಭಾಗವಾಗಿದೆ. ಪ್ರಶಾಂತ ವಾತಾವರಣದಲ್ಲಿ ಸಮೃದ್ಧ ಸಸ್ಯರಾಶಿಯ ನಡುವೆ ಈ ಸುಂದರ ದೇವಾಲಯವಿದೆ. ದೇವಾಲಯದ ಮುಂದೆ ಅಶ್ವತ್ಥವೃಕ್ಷವಿದ್ದು ಅದರ ಕೆಳಗೆ ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ.

ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ.

Distance from the Namma Metro station:

Sri Mallikarjuna Swamy Temple of Basavanagudi is within ten minutes (2 km) of walking distance from the nearest Namma Metro station of National College.

ಹತ್ತಿರದ ನಮ್ಮ ಮೆಟ್ರೋ ರೈಲು ನಿಲ್ದಾಣ:

ಬಸವನಗುಡಿಯ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯವು ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಿಂದ ಕೇವಲ ಎರಡು ಕಿ ಮೀ (2 km) ಅಂತರದಲ್ಲಿದೆ.

Shiva Sahasranama / ಶಿವ ಸಹಸ್ರನಾಮ:

ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಶಿವ ಸಹಸ್ರನಾಮಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

ಸಂಕಲ್ಪಸಹಿತ ಶಿವ ಸಹಸ್ರನಾಮವನ್ನು ಪಠಿಸುತ್ತಾ ಅರ್ಚನೆಯನ್ನು ಮಾಡಲಾಗುತ್ತದೆ.

You may book Shiva Sahasranaama Seva Online with PurePrayer to in Sri Mallikarjuna Swamy Temple – Basavanagudi, Bengaluru.

Archana is performed chanting Shiva Sahasranama.

ಕ್ಷೀರಾಭಿಷೇಕ / Ksheerabhisheka:

ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ಕ್ಷೀರಾಭಿಷೇಕಸೇವೆಯನ್ನು ಆನ್‌ಲೈನ್ ಮುಖಾಂತರ ಬುಕ್ ಮಾಡಿ ಕೈಗೊಳ್ಳಬಹುದಾಗಿದೆ.

You may book Ksheerabhisheka Seva Online with PurePrayer to in Sri Mallikarjuna Swamy Temple – Basavanagudi, Bengaluru.

You don't have permission to register