Nearby Places - Book online Pujas, Homam, Sevas, Purohits, Astro services| Pure Prayer

by Spiritual Products Private Limited

cart
Top
Image Alt
Home  >  Temples  >  Sri Nageshwara Temple - Begur  >  Near by Places</span
 • Bannerghatta National Park / ಬನ್ನೇರಘಟ್ಟ ನ್ಯಾಷನಲ್ ಪಾರ್ಕ್

  ಬನ್ನೇರಘಟ್ಟ ನ್ಯಾಷನಲ್ ಪಾರ್ಕ್, ಬೆಂಗಳೂರು Bannerghatta National Park, Bangalore

 • ಶ್ರೀಪಾದರಾಜ ಮಠ, ಜಿಗಣಿ / Sripadaraja Mutt, Jigani

  Sri Sripadaraja Mutt is situated behind the post office near the main bus stop in Jigani Village of Anekal taluk in Bangalore Rural district- 560105. The presiding deities of the temples are Sri Gopinatha Devaru, Mukya Prana Devaru, Seshadevaru, Ganapathi and mrithika Brindavana of Sri Raghavendra Tirtha. The well learnt priests of the temple perform all the daily as well as occasional pujas to the presiding deities. ಶ್ರೀ ಶ್ರೀಪಾದರಾಜ ಮಠವು ಜಿಗಣಿ ಹಳ್ಳಿಯ ಅಂಚೆ ಕಛೆರಿಯ ಹಿಂಬದಿಯಲ್ಲಿ, ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿದೆ. ಇದು ಬೆಂಗಳೂರು ಗ್ರಾಮಾಂತರ ವಲಯದ ಆನೇಕಲ್ ತಾಲೂಕಿನಲ್ಲಿದೆ. ಮಠದಲ್ಲಿ ಶ್ರೀ ಗೋಪಿನಾಥದೇವರು, ಮುಖ್ಯ ಪ್ರಾಣ ದೇವರು, ಶೇಷದೇವರು, ಗಣಪತಿ ಪ್ರತಿಮೆಗಳನ್ನು ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಲಾಗಿದೆ. ಮಠದ ನುರಿತ ಅರ್ಚಕ ವರ್ಗದವರು ಮಠದ ಎಲ್ಲ ದೇವರುಗಳಿಗೆ ದಿನ ನಿತ್ಯದ ಮತ್ತು ವಿಶೇಷ ದಿನದ ಪೂಜೆಗಳನ್ನು ನೆರವೇರಿಸುತ್ತಾರೆ.

 • Sri Subrahmanya Mutt, Akshaya Nagar / ಶ್ರೀ ಸುಬ್ರಹ್ಮಣ್ಯ ಮಠ, ಅಕ್ಷಯನಗರ ಬಡಾವಣೆ

  Sri Subrahmanya Mutt is located on the 5th Cross, Rayara Matha Road, Akshaya Nagara West, Yelenahalli, Bengaluru. Name of the presiding deity in this Mutt is Sri Lakshmi Narasihma. An idol of Mukhyaprana and Mrittika Brundavan of Sri Raghavendra Swamiji have been consecrated on the premises of this Mutt. ಶ್ರೀ ಸುಬ್ರಹ್ಮಣ್ಯ ಮಠವು ಬೆಂಗಳೂರಿನ ಎಳೇನಹಳ್ಳಿಯಲ್ಲಿನ ಅಕ್ಷಯನಗರ ಬಡಾವಣೆಯ ಐದನೇ ಕ್ರಾಸ್ ರಸ್ತೆಯಲ್ಲಿದೆ. ಶ್ರೀ ಮಠದ ಮುಖ್ಯ ದೇವರೆಂದರೆ ಶ್ರೀ ಲಕ್ಷ್ಮೀನರಸಿಂಹ. ಶ್ರೀ ಮಠದಲ್ಲಿ ಮುಖ್ಯದೇವರ ವಿಗ್ರಹ ಹಾಗೂ ಶ್ರೀ ರಾಯರ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಲಾಗಿದೆ.

 • Meenakshi Temple / ಮೀನಾಕ್ಷಿ ದೇವಸ್ಥಾನ

  Meenakshi Temple, Banneerghatta Road, Bangalore. ಮೀನಾಕ್ಷಿ ದೇವಸ್ಥಾನ , ಬನ್ನೇರುಘಟ್ಟ ರಸ್ತೆ, ಬೆಂಗಳೂರು

You don't have permission to register

Enquiry

[contact-form-7 404 "Not Found"]