Nearby Places - Book online Pujas, Homam, Sevas, Purohits, Astro services| Pure Prayer
×

Horoscope for

Date of Birth
Time of Birth
Place of Birth
Current Location

  

cart
Top
Image Alt
  • Sri Vijaya Vittala Temple/Vishwashanti Ashram/ಶ್ರೀ ವಿಜಯವಿಠ್ಠಲ ದೇವಸ್ಥಾನ/ವಿಶ್ವ ಶಾಂತಿ ಆಶ್ರಮ

    It is 14 kms away from the Sri Mutt. This temple is one of the tourist attractions in Bengaluru. This ashram is spread over 15 acres of land and houses beautifully designed temples and Vishwaroopa darshana statue. ಶ್ರೀ ಮಠದಿಂದ ಸುಮಾರು 14 ಕಿ.ಮೀ. ದೂರದಲ್ಲಿರುವ ಶ್ರೀ ವಿಜಯವಿಟ್ಠಲ ದೇವಸ್ಥಾನವು ಒಂದು ಸುಂದರ ಪ್ರವಾಸೀ ತಾಣ. ದೇವರ ವಿಶ್ವರೂಪದರ್ಶನದ ಸುಂದರ ಮೂರ್ತಿಯಿಂದ ಪ್ರಸಿದ್ಧವಾದ ಪ್ರವಾಸಿಗರ ದೇವಾಲಯವಾಗಿದೆ.

  • Sri Lakshmi Narasimhaswami Temple, Savanadurga / ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಸಾವನದುರ್ಗ

    Sri Lakshmi Narasimhaswami Temple is 48 kms away from this Sri Mutt. It is an ideal site for people who are looking forward to spend some time amidst serene and peaceful surroundings. ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನವು ಸಾವನದುರ್ಗದ ಬೆಟ್ಟದ ತುದಿಯಲ್ಲಿರುವ ಅತಿ ಪುರಾತನವಾದ ದೇವಾಲಯ ಹಾಗೂ ಪ್ರವಾಸಿಗರ ತಾಣ. ಈ ದೇವಾಲಯವು ಶ್ರೀಮಠದಿಂದ ಸುಮಾರು 48 ಕಿ.ಮೀ.ದೂರದಲ್ಲಿದೆ.

  • Sri Ranganatha Swamy Temple, Magadi/ ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಮಾಗಡಿ

    Ranganatha Swamy Temple is 39Km from the Sri Mutt. Ranganatha Swamy temple is an ancient holy place in Magadi. It is believed that, Lord Venkateswara of Tirumala manifested to Sage Mandvya for his strict penance and offered to reside as Ranganatha Swamy in this region. ಶ್ರೀ ರಂಗನಾಥಸ್ವಾಮಿ ದೇವಸ್ಥಾನವು ಶ್ರೀ ಮಠದಿಂದ ಸುಮಾರು 39 ಕಿ.ಮೀ. ದೂರದಲ್ಲಿರುವ ಒಂದು ಪುರಾತನ ಕ್ಷೇತ್ರ. ಮಾಗಡಿ ಪಟ್ಟಣದ ತಿರುಮಲ ರಂಗನಾಥಸ್ವಾಮಿ ದೇವಾಲಯ ಪ್ರಸಿದ್ಧ ಪುಣ್ಯ ಕ್ಷೇತ್ರ. ಮಾಂಡವ್ಯ ಮಹರ್ಷಿಗಳ ತಪಸ್ಸಿಗೆ ಒಲಿದು ತಿರುಮಲದ ತಿಮ್ಮಪ್ಪ ಮಾಗಡಿಯಲ್ಲಿ ರಂಗನಾಥಸ್ವಾಮಿಯಾಗಿ ನೆಲೆ ನಿಂತನೆಂಬ ನಂಬಿಕೆ ಜನರಲ್ಲಿದೆ.

You don't have permission to register